Official account of the Bengaluru East City Corporation & maintained by the Public Relations Department.

🚨🌧️ Report Issues – Stay Safe Bengaluru! 🌧️🚨 📢 For Waterlogging, Hazardous Trees & Disaster Issues 📞 GBA Control Room: ☎️ 080-22660000 / 080-22975595 / 080-22221188 📞 ICCC Toll-Free: 1533 📲 WhatsApp: 9480685700 🗑️ Garbage Complaints: 9448197197 🏢 Bengaluru East City Corporation Control Room: 📞 9480685706 ☎️ 080-28512300 / 080-28512301 🌳 Hazardous Tree / Branch Removal Contacts: 👤 Dalesh A.L. – Assistant Conservator of Forests 📞 9900245013 👤 Asha S Kasareddy – Range Forest Officer 📞 9480685541 👤 Nagendra P. – Deputy Range Forest Officer 📞 9113530344 ⚠️ Report immediately for quick action 🤝 Your alertness helps prevent disasters #DKShivakumar #GreaterBengaluruAuthority #EmergencyContact #FloodAlert #PublicSafety
15
5
9
13,027
ಗುಂಜೂರು ರಸ್ತೆ ಕಾಮಗಾರಿ ಮತ್ತು ವಿವಿಧ ಮೂಲಸೌಕರ್ಯ ಕಾಮಗಾರಿಗಳಿಗೆ ವೇಗ ನೀಡಿ: ಮಹೇಶ್ವರ್ ರಾವ್ ಜಿಬಿಎ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ರವರು ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಹೋಪ್‌ಫಾರ್ಮ್, ವರ್ತೂರು ಕೋಡಿ, ಗುಂಜೂರು ಸೇರಿದಂತೆ ಹಲವು ಪ್ರಮುಖ ಜಂಕ್ಷನ್‌ಗಳಿಗೆ ಭೇಟಿ ನೀಡಿ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.  ಪರಿಶೀಲನೆ ವೇಳೆ ಮುಖ್ಯ ಆಯುಕ್ತರು ನೀಡಿದ ನಿರ್ದೇಶನಗಳು: 🔹ಪ್ರಮುಖ ಜಂಕ್ಷನ್ ಸುತ್ತಮುತ್ತ ಸ್ವಚ್ಛತೆ ಕಾಪಾಡುವುದು. 🔹ಗುಂಜೂರು ಜಂಕ್ಷನ್‌ನಲ್ಲಿ ರಸ್ತೆ ಗುಂಡಿಗಳನ್ನು ದುರಸ್ತಿಪಡಿಸುವುದು. 🔹ಪಾದಚಾರಿ ಮಾರ್ಗಗಳನ್ನು ಅಭಿವೃದ್ಧಿಪಡಿಸುವುದು. 🔹ಕೆಳಸೇತುವೆ ಕಾಮಗಾರಿಗೆ ವೇಗ ನೀಡುವುದು. 🔹ದೇವಸ್ಥಾನವನ್ನು ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಳ್ಳುವುದು. 🔹ಮೇಲ್ಸೇತುವೆ ಕಾಮಗಾರಿಗೆ ಅಗತ್ಯ ಕ್ರಮ ಕೈಗೊಳ್ಳುವುದು. 🔹ಮಣಿಪಾಲ್ ಆಸ್ಪತ್ರೆ ಬಳಿ ಜಲಾವೃತ ಸಮಸ್ಯೆ ಪರಿಹರಿಸುವುದು. 🔹ಮಳೆನೀರು ಸರಾಗವಾಗಿ ಹರಿದುಹೋಗುವಂತೆ ಕ್ರಮ ಕೈಗೊಳ್ಳುವುದು. 🔹ಡೆಬ್ರಿಸ್ ತೆರವುಗೊಳಿಸಿ ಪೈಪ್‌ಲೈನ್ ಕಾಮಗಾರಿ ಪೂರ್ಣಗೊಳಿಸುವುದು. 🔹ಡೆಮಾಲಿಷನ್‌ಗೆ ಬಾಕಿ ಇರುವ ಸ್ಥಳಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವುದು. 🔹ಕಾಮಗಾರಿಗಳನ್ನು ಸಮನ್ವಯದೊಂದಿಗೆ ತ್ವರಿತವಾಗಿ ಪೂರ್ಣಗೊಳಿಸುವುದು. ಸ್ಥಳ ಪರಿಶೀಲನೆ ಸಂದರ್ಭದಲ್ಲಿ ಬೆಂಗಳೂರು ಪೂರ್ವ ನಗರ ಪಾಲಿಕೆಯ ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್, ಸಂಚಾರಿ ಪೊಲೀಸ್ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾದ ಕಾರ್ತಿಕ್ ರೆಡ್ಡಿ, ಐಪಿಎಸ್, ಡಿಸಿಪಿ ಗೋಪಾಲ್ ಮತ್ತು ಇನ್ನಿತರರು ಉಪಸ್ಥಿತರಿದ್ದರು. #BengaluruEastCityCorporation #Varthur #Gunjur #Hopefarm #RoadSafety #EastBengaluru #TrafficManagement #gba @GBA_office
12
4
31
2,217
🚯 ಕಸದ ಬುಟ್ಟಿಗಳನ್ನು ಸರಿಯಾಗಿ ನಿರ್ವಹಿಸದಿದ್ದಕ್ಕೆ 5,000 ರೂ. ದಂಡ! 💸 📍 ವಾರ್ಡ್ ಸಂಖ್ಯೆ 82, ಗರುಡಾಚಾರ್ ಪಾಳ್ಯ ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ವಾರ್ಡ್ ಸಂಖ್ಯೆ 82 ಗರುಡಾಚಾರ್ ಪಾಳ್ಯದ ಕಾವೇರಿ ನಗರ ಮುಖ್ಯ ರಸ್ತೆಯಲ್ಲಿ ಕಸದ ಬುಟ್ಟಿಗಳನ್ನು ಸರಿಯಾಗಿ ನಿರ್ವಹಿಸದ ಕಾರಣ 5,000 ರೂ. ದಂಡ ವಿಧಿಸಲಾಯಿತು. ಘನತ್ಯಾಜ್ಯ ನಿರ್ವಹಣೆ ನಿಯಮಗಳ ಅನ್ವಯ ಕಸ ವಿಂಗಡಣೆ ಹಾಗೂ ಕಸದ ಬುಟ್ಟಿಗಳನ್ನು ನಿರ್ವಹಣೆ ಮಾಡದಿರುವುದು ಪರಿಶೀಲನೆ ವೇಳೆ ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ. #BengaluruEastCityCorporation #GarudacharPalya #Ward82 #FineImposed #gba #becc @GBA_office
289
🚧 Asphalting Work Under Progress at TC Palya Junction Asphalting work under CSSIP is currently underway at TC Palya Junction in Basavanapura Subdivision, K.R. Puram Zone. The work is being carried out to improve road quality and ensure safer and smoother travel for residents and commuters. #BengaluruEastCityCorporation #BECC #TCPalya #Basavanapura #KRPuram #CSSIP #AsphaltingWork #RoadDevelopment #RoadSafety
1
14
916
🚧 ವರ್ತೂರು ರಾಮಗೊಂಡನಹಳ್ಳಿಯಲ್ಲಿ ರಸ್ತೆ ಗುಂಡಿ ದುರಸ್ತಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿದೆ. #Varthur #Ramgondanahalli #PotholeRepair #RoadSafety #EastBengaluru
11
1
16
2,260
ಅಪರ ಆಯುಕ್ತರಿಂದ ವಿವಿಧ ಪ್ರದೇಶಗಳ ಪರಿಶೀಲನೆ ಬೆಂಗಳೂರು ಪೂರ್ವ ನಗರ ಪಾಲಿಕೆಯ ಅಪರ ಆಯುಕ್ತರಾದ (ಅಭಿವೃದ್ಧಿ) ಲೋಖಂಡೆ ಸ್ನೇಹಲ್ ಸುಧಾಕರ್ ಅವರು ನಗರ ಪಾಲಿಕೆ ವ್ಯಾಪ್ತಿಯ ವಿವಿಧ ಪ್ರದೇಶಗಳಲ್ಲಿ ಸ್ಥಳ ಪರಿಶೀಲನೆ ನಡೆಸಿ, ಸಾರ್ವಜನಿಕ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆಗಳನ್ನು ನೀಡಿದರು. ಅಪರ ಆಯುಕ್ತರು ಪರಿಶೀಲಿಸಿದ ಸ್ಥಳಗಳು & ನಿರ್ದೇಶನಗಳು: 🔹ಐಟಿಪಿಎಲ್ ರಸ್ತೆ: ಅನಧಿಕೃತ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ತಕ್ಷಣವೇ ತೆರವುಗೊಳಿಸುವುದು. ​ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚಿ, ಸುಗಮ ಸಂಚಾರಕ್ಕೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ. ​🔹 ಕೆ.ಆರ್. ಪುರ ಮೆಟ್ರೋ ನಿಲ್ದಾಣ: ರವೀಂದ್ರ ನೇತ್ರಾಲಯ ಸಮೀಪದ​ ರಸ್ತೆ ಬದಿಯಲ್ಲಿ ಬಿದ್ದಿರುವ ಕಸವನ್ನು ತಕ್ಷಣ ತೆರವುಗೊಳಿಸುವುದು, ​ರಸ್ತೆ ಗುಂಡಿಗಳನ್ನು ಮುಚ್ಚುವುದು ಹಾಗೂ ನೀರು ನಿಲ್ಲುವ ಸ್ಥಳಗಳಲ್ಲಿ ತಕ್ಷಣ ಪರಿಹಾರ ಕಂಡುಕೊಳ್ಳಲು ಸೂಚನೆ. ​🔹 ಓಲ್ಡ್ ಮದ್ರಾಸ್ ರಸ್ತೆ: ವೆಂಕಯ್ಯನಕೆರೆ ಸಮೀಪ ​ನೆಡಲಾಗಿರುವ ಸಸ್ಯ/ಗಿಡಗಳನ್ನು ಸರಿಯಾಗಿ ಪಾಲನೆ ಮಾಡುವುದು, ಕಸದ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡು ಸ್ಥಳವನ್ನು ಸ್ವಚ್ಛವಾಗಿಡುವಂತೆ ಸೂಚನೆ. ​🔹 ಟಿ.ಸಿ. ಪಾಳ್ಯ: ಅಪಾಯಕಾರಿಯಾಗಿರುವ ಬೆಸ್ಕಾಂ ವಿದ್ಯುತ್ ಕಂಬಗಳ ಸುರಕ್ಷತೆಯನ್ನು ಪರಿಶೀಲನೆ, ​ಸಂಚಾರಕ್ಕೆ ಅಡಚಣೆ ಉಂಟುಮಾಡುತ್ತಿರುವ ಗಿಡಗಳ ಕೊಂಬೆಗಳನ್ನು ಕತ್ತರಿಸುವುದು ಮತ್ತು ತೆರವುಗೊಳಿಸುವುದು. ​ರಸ್ತೆ ಗುಂಡಿಗಳನ್ನು ತ್ವರಿತವಾಗಿ ಮುಚ್ಚುವಂತೆ ಸೂಚನೆ. ​🔹 ರಾಕ್ಸ್ ಬಿಬ್ಲಿಕಲ್ ಬ್ಯಾಪ್ಟಿಸ್ಟ್ ಚರ್ಚ್ ಸಮೀಪ: ನಿಯಮಾನುಸಾರ ​ಒಣ ತ್ಯಾಜ್ಯ ಸಂಗ್ರಹಣೆ ಮತ್ತು ವಿಲೇವಾರಿಗೆ ಕ್ರಮ ವಹಿಸುವುದು. #BengaluruEastCityCorporation #KRPuram #ITPLRoad #FieldInspection #Potholes #gba
6
8
2,342
CCMS ಪ್ರಕರಣಗಳ ನಿರ್ವಹಣೆ ಹಾಗೂ ಅಕ್ರಮ ಪಿಜಿಗಳ ವಿರುದ್ಧ ಕ್ರಮ ವಹಿಸುವ ಕುರಿತು ಸಭೆ ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನ್ಯಾಯಾಲಯದ ಪ್ರಕರಣಗಳ ನಿರ್ವಹಣೆ ಹಾಗೂ ಪಿಜಿಗಳ ನಿಯಮ ಪಾಲನೆ ಕುರಿತು ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಯಿತು. ➡️ ನ್ಯಾಯಾಲಯದ ಪ್ರಕರಣಗಳು ಬಾಕಿ ಉಳಿಯದಂತೆ ತ್ವರಿತವಾಗಿ ಕ್ರಮ ಕೈಗೊಳ್ಳಲು ಸೂಚನೆ. ➡️ಹೆಚ್ಚು ಪ್ರಕರಣಗಳಿರುವ ಇಲಾಖೆಗಳು ಕಾನೂನು ವಿಭಾಗದೊಂದಿಗೆ ಸಮನ್ವಯದಿಂದ ಕಾರ್ಯನಿರ್ವಹಿಸಲು ನಿರ್ದೇಶನ. ➡️ನಗರದ ಎಲ್ಲಾ ಪಿಜಿಗಳನ್ನು ಗುರುತಿಸಿ, ನಿಖರವಾದ ಪಟ್ಟಿ ಸಿದ್ಧಪಡಿಸಲು ಸೂಚನೆ. ➡️ ಪಿಜಿಗಳಲ್ಲಿ ಕಟ್ಟಡ ಅನುಮತಿ, ಅಗ್ನಿ ಸುರಕ್ಷತೆ, ವಿದ್ಯುತ್ ಸುರಕ್ಷತೆ, ಸ್ವಚ್ಛತೆ, ಕುಡಿಯುವ ನೀರು ಹಾಗೂ ವಾಸಿಸುವವರ ಸಂಖ್ಯೆಯನ್ನು ಪರಿಶೀಲಿಸಲು ನಿರ್ದೇಶನ. ➡️ ನಿಯಮ ಉಲ್ಲಂಘಿಸುವ ಪಿಜಿಗಳನ್ನು ಅಪಾಯದ ಮಟ್ಟದ ಆಧಾರದ ಮೇಲೆ ವರ್ಗೀಕರಿಸಿ ಕ್ರಮ ಕೈಗೊಳ್ಳಲು ಸೂಚನೆ. ➡️ ಗಂಭೀರ ಉಲ್ಲಂಘನೆ ಕಂಡುಬಂದಲ್ಲಿ ಮುಚ್ಚುವಿಕೆ ಸೇರಿದಂತೆ ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶನ. ➡️ನೋಟಿಸ್ ನೀಡಿದ ನಂತರ ಮರುಪರಿಶೀಲನೆ ನಡೆಸಿ, ನಿಯಮ ಪಾಲನೆ ಖಚಿತಪಡಿಸಿಕೊಳ್ಳಲು ಸೂಚನೆ. ನಿಯಮ ಉಲ್ಲಂಘಿಸುವ ಪಿಜಿಗಳ ವಿರುದ್ಧ ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ನಿಯಮಾನುಸಾರ ಅಗತ್ಯ ಕ್ರಮ ಕೈಗೊಳ್ಳಲಾಗುವುದು. #BengaluruEast #BengaluruEastCityCorporation #GBA #PG #PGViolations #IllegalPGs #PGRegulations #LegalCases #CCMS #CourtCases #PublicSafety #Compliance #Enforcement #Bengaluru #BengaluruCivicBody
327
🚧 ಹೊರಮಾವು ಉಪವಿಭಾಗದಲ್ಲಿ ರಸ್ತೆ ಗುಂಡಿಗಳ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ! ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಹೊರಮಾವು ಉಪವಿಭಾಗ ವ್ಯಾಪ್ತಿಯ ವಿವಿಧ ರಸ್ತೆಗಳಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ಸಾರ್ವಜನಿಕರಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ರಸ್ತೆ ದುರಸ್ತಿ ಕಾರ್ಯವನ್ನು ಕೈಗೊಳ್ಳಲಾಗಿದೆ. #BengaluruEastCityCorporation #BECC #Horamavu #PotholeRepair #RoadSafety #EastBengaluru #gba
1
1
3
540
🧹ಹೊರಮಾವು ಅಗರ ಮುಖ್ಯರಸ್ತೆಯಲ್ಲಿ ಮೆಕ್ಯಾನಿಕಲ್ ಸ್ವೀಪಿಂಗ್ ಮೂಲಕ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಯಿತು. ರಸ್ತೆಗಳಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡುವ ಮೂಲಕ ಸಾರ್ವಜನಿಕರಿಗೆ ಸ್ವಚ್ಛ ಮತ್ತು ಉತ್ತಮ ಪರಿಸರ ಒದಗಿಸಲು ಕ್ರಮ ಕೈಗೊಳ್ಳಲಾಗಿದೆ. #BengaluruEastCityCorporation #BECC #HoramavuAgara #MechanicalSweeping #CleanBengaluru #RoadMaintenance #EastBengaluru
41
35
5,334
🚧 Commissioner Conducts Field Inspection for Model Black Spot-Free Ward The Hon’ble Commissioner, Bengaluru East City Corporation (BECC), conducted a field inspection to develop a Model Black Spot-Free Ward. The Commissioner reviewed the identified black spots and directed the concerned officials to take necessary corrective measures and ensure their effective implementation. Dr. Sudha, Joint Commissioner, K.R. Puram Zone, MOH, AGM and other officials were present during the inspection. #BlackSpotFree #ModelWard #FieldInspection #RoadSafety #eastcitycorporation
1
2
3
665
🚧 Pothole Repair at Hennur Main Road Pothole-filling work is underway on Hennur Main Road in Horamavu Division, improving road conditions and ensuring safer, smoother travel for residents and commuters. #BengaluruEastCityCorporation #BECC #HennurMainRoad #Horamavu #PotholeRepair #RoadSafety #EastBengaluru
1
6
429
🚧 Asphalt Work at TC Palya Main Road Asphalt work has been carried out on TC Palya Main Road to improve road quality and provide safer and smoother travel for residents and commuters. #BengaluruEastCityCorporation #BECC #TCPalya #RoadDevelopment #AsphaltWork #RoadSafety #EastBengaluru
3
2
13
1,569
ರಸ್ತೆ ಗುಂಡಿ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ | Pothole Filling Work Progressing 🚧 📍 ದೊಡ್ಡನೆಕ್ಕುಂದಿ ಉಪವಿಭಾಗ ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಪ್ರಿಯದರ್ಶಿನಿ ವಾರ್ಡ್‌ನ AECS ಲೇಔಟ್, ದೊಡ್ಡನೆಕ್ಕುಂದಿ ಉಪವಿಭಾಗ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಗುಂಡಿ ದುರಸ್ತಿ ಕಾರ್ಯ (Pothole Filling) ಪ್ರಗತಿಯಲ್ಲಿದೆ. ವಾಹನ ಸವಾರರ ಸುರಕ್ಷತೆ, ಸುಗಮ ಸಂಚಾರ ಹಾಗೂ ಮೂಲಸೌಕರ್ಯ ನಿರ್ವಹಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ರಸ್ತೆ ಗುಂಡಿಗಳನ್ನು ಗುರುತಿಸಿ, ದುರಸ್ತಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.🛣️ ಸುರಕ್ಷಿತ ರಸ್ತೆ – ಸುಗಮ ಸಂಚಾರ – BECCಯ ಪ್ರಮುಖ ಆದ್ಯತೆ. #AECSLayout #PriyadarshiniWard #Doddanekkundi #PotholeRepair #RoadSafety #EastBengaluru
2
5
382
*ವಲಸಿಗರಿಗೆ ಬೀದಿ ನಾಟಕದ ಮೂಲಕ ತ್ಯಾಜ್ಯ ವಿಂಗಡಣೆ ಕುರಿತು ಜಾಗೃತಿ!* *ಸ್ಥಳ – ಬೆಳ್ಳಂದೂರು* ಬೆಂಗಳೂರು ಪೂರ್ವ ನಗರ ಪಾಲಿಕೆ ಹಾಗೂ ಸಹಾಸ್ ಸಂಸ್ಥೆಯ ಸಹಯೋಗದಲ್ಲಿ, ಬೆಳ್ಳಂದೂರಿನ ಮೂರು ವಿಭಿನ್ನ ಸ್ಥಳಗಳಲ್ಲಿ ಘನತ್ಯಾಜ್ಯ ನಿರ್ವಹಣೆ ಕುರಿತು ಜಾಗೃತಿ ಕಾರ್ಯಕ್ರಮ ಆಯೋಜಿಸಲಾಯಿತು. ತ್ಯಾಜ್ಯವನ್ನು ಮೂಲದಲ್ಲಿಯೇ ಹಸಿ ಕಸ ಮತ್ತು ಒಣ ಕಸವಾಗಿ ವಿಂಗಡಿಸಿ ನೀಡುವ ಮಹತ್ವವನ್ನು ಬೀದಿ ನಾಟಕದ ಮೂಲಕ ಸರಳವಾಗಿ ವಲಸಿಗರಿಗೆ ತಿಳಿಸಲಾಯಿತು. ತ್ಯಾಜ್ಯವನ್ನು ಸರಿಯಾಗಿ ವಿಂಗಡಿಸಿ ನೀಡುವುದರಿಂದ ಸ್ವಚ್ಛತೆ ಕಾಪಾಡುವುದರ ಜೊತೆಗೆ, ತ್ಯಾಜ್ಯವನ್ನು ಸಮರ್ಪಕವಾಗಿ ಸಂಸ್ಕರಿಸಲು ಹಾಗೂ ಮರುಬಳಕೆ ಮಾಡಲು ಸಹಕಾರಿಯಾಗುತ್ತದೆ ಎಂಬ ಸಂದೇಶವನ್ನು ಕಾರ್ಯಕ್ರಮದ ಮೂಲಕ ನೀಡಲಾಯಿತು. ಮನೆ ಹಾಗೂ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ತ್ಯಾಜ್ಯವನ್ನು ಮೂಲದಲ್ಲಿಯೇ ವಿಂಗಡಿಸಿ, ಪಾಲಿಕೆಯ ನಿಯಮಾನುಸಾರ ನೀಡುವಂತೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು. ಸ್ವಚ್ಛತೆ ಹಾಗೂ ತ್ಯಾಜ್ಯ ನಿರ್ವಹಣೆಯನ್ನು ಕಾಪಾಡುವ ನಿಟ್ಟಿನಲ್ಲಿ ಬೆಂಗಳೂರು ಪೂರ್ವ ನಗರ ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳಲು ಸದಾ ಸಿದ್ಧವಾಗಿದೆ. #WasteSegregation #CleanBengaluru #Bellandur #WasteManagement #WetWaste #DryWaste #BengaluruEastCityCorporation #Saahas #SwachhBengaluru #SolidWasteManagement #saahas_ngo
331
ಬ್ಲ್ಯಾಕ್ ಸ್ಪಾಟ್‌ ಸುಂದರೀಕರಣ ಅಭಿಯಾನ | Black Spot Beautification Drive 🌿 📍 ವಾರ್ಡ್ ಸಂಖ್ಯೆ 54, ಹೂಡಿ ಬೆಂಗಳೂರು ಪೂರ್ವ ನಗರ ಪಾಲಿಕೆಯ ವತಿಯಿಂದ ವಾರ್ಡ್ ಸಂಖ್ಯೆ 54 ಹೂಡಿ ವ್ಯಾಪ್ತಿಯ ಕಾಟೇರಮ್ಮ ಲೇಔಟ್ ನಲ್ಲಿದ್ದ ಬ್ಲ್ಯಾಕ್ ಸ್ಪಾಟ್ ಅನ್ನು ಸುಂದರೀಕರಣಗೊಳಿಸಲಾಯಿತು. ʼಬ್ಲಾಕ್‌ಸ್ಪಾಟ್ ಮುಕ್ತ ವಾರ್ಡ್ʼ ನಿರ್ಮಿಸುವ ನಿಟ್ಟಿನಲ್ಲಿ ಸ್ಥಳದಲ್ಲಿದ್ದ ತ್ಯಾಜ್ಯವನ್ನು ತೆರವುಗೊಳಿಸಿ, ಸ್ವಚ್ಛಗೊಳಿಸುವ ಕಾರ್ಯ ಕೈಗೊಳ್ಳಲಾಯಿತು. 🤝 ಸ್ವಚ್ಛ, ಸುಂದರ ಮತ್ತು ಆರೋಗ್ಯಕರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅತ್ಯಗತ್ಯ. #BengaluruEastCityCorporation #BECC #BlackSpotClearing #BlackSpotBeautification #Ward54 #Hoodi #KatterammaLayout #WasteManagement #BlackSpotFreeBengaluru #GBA #DKShivakumar #KrishnaByreGowda
2
4
464
🚧 ಅಪರ ಆಯುಕ್ತರಿಂದ ಸ್ಥಳ ಪರಿಶೀಲನೆ ಬೆಂಗಳೂರು ಪೂರ್ವ ನಗರ ಪಾಲಿಕೆಯ ಅಪರ ಆಯುಕ್ತರಾದ ಲೋಖಂಡೆ ಸ್ನೇಹಲ್ ಸುಧಾಕರ್ ಅವರು ಗೆದ್ದಲಹಳ್ಳಿ ವ್ಯಾಪ್ತಿಯಲ್ಲಿ ಸ್ಥಳ ಪರಿಶೀಲನೆ ನಡೆಸಿ, ಸಾರ್ವಜನಿಕರಿಗೆ ಅನುಕೂಲವಾಗುವಂತೆ ಅಗತ್ಯ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ ನೀಡಿದರು. ➡️ ಗೆದ್ದಲಹಳ್ಳಿ ರೈಲ್ವೆ ವೆಂಟ್ ರೈಲ್ವೆ ವೆಂಟ್ ಕಾಮಗಾರಿ ಸ್ಥಳದಲ್ಲಿರುವ ನಿರ್ಮಾಣ ಸಾಮಗ್ರಿಗಳು ಹಾಗೂ ಡೆಬ್ರಿಸ್‌ಗಳನ್ನು ತೆರವುಗೊಳಿಸಿ, ಸ್ಥಳದಲ್ಲಿ ಸ್ವಚ್ಛತೆ ಕಾಪಾಡುವಂತೆ ಸೂಚಿಸಿದರು. ➡️ ಬಿ.ಡಬ್ಲ್ಯೂ.ಎಸ್.ಎಸ್.ಬಿ. ಎಸ್.ಟಿ.ಪಿ. ಎಸ್.ಟಿ.ಪಿ. ಸಮೀಪ ಬಿದ್ದಿರುವ ಮೆಟಲ್ ಫ್ರೇಮ್, ಮಣ್ಣು ಹಾಗೂ ಇತರ ವಸ್ತುಗಳನ್ನು ತೆರವುಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ➡️ ಬಿ.ಡಿ.ಎ. ಸ್ವತ್ತು ಗೆದ್ದಲಹಳ್ಳಿಯ ಬಿ.ಡಿ.ಎ. ಮಾಲೀಕತ್ವದ ಜಾಗವನ್ನು ಸ್ವಚ್ಛಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವಂತೆ ಸೂಚಿಸಿದರು. ➡️ ಸಾಯಿ ಲೇಔಟ್ ಸಾಯಿ ಲೇಔಟ್ ಸುತ್ತಮುತ್ತಲಿನ ರಸ್ತೆಗಳಲ್ಲಿ ಡಿ-ಸಿಲ್ಟಿಂಗ್ ಕಾರ್ಯ ಕೈಗೊಂಡು, ಚರಂಡಿಯಲ್ಲಿನ ಹೂಳನ್ನು ತೆರವುಗೊಳಿಸಿ ಸ್ವಚ್ಛಗೊಳಿಸುವಂತೆ ಸೂಚಿಸಿದರು. ರಸ್ತೆ ಗುಂಡಿಗಳನ್ನು ಶೀಘ್ರವಾಗಿ ಮುಚ್ಚಿ, ಸುತ್ತಮುತ್ತಲಿನ ಪ್ರದೇಶದಲ್ಲಿ ಸ್ವಚ್ಛತೆ ಕಾಪಾಡುವಂತೆ ನಿರ್ದೇಶಿಸಿದರು. ಸ್ಥಳ ಪರಿಶೀಲನೆ ವೇಳೆ ಮುಖ್ಯ ಅಭಿಯಂತರರು, ಕಾರ್ಯಪಾಲಕ ಅಭಿಯಂತರರು, ಬಿಡಿಎ ಹಾಗೂ ಜಲಮಂಡಳಿ ಅಧಿಕಾರಿಗಳು ಉಪಸ್ಥಿತರಿದ್ದರು. #BengaluruEastCityCorporation #BECC #FieldInspection #Geddalahalli #SaiLayout #RailwayVent #BWSSB #BDA #Desilting #PotholeFilling #CleanBengaluru #EastBengaluru
1
3
673
ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್ ತೆರವು ಕಾರ್ಯಾಚರಣೆ 📍 ಗುಂಜೂರು ವಾರ್ಡ್ ಬೆಂಗಳೂರು ಪೂರ್ವ ನಗರ ಪಾಲಿಕೆಯ ವತಿಯಿಂದ ಗುಂಜೂರು ವಾರ್ಡ್ ವ್ಯಾಪ್ತಿಯಲ್ಲಿ ಅನಧಿಕೃತವಾಗಿ ಅಳವಡಿಸಲಾಗಿದ್ದ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು. 🚫 ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು ಹಾಗೂ ಪಾದಚಾರಿ ಮಾರ್ಗಗಳಲ್ಲಿ ನಿಯಮಬಾಹಿರವಾಗಿ ಅಳವಡಿಸಿದ್ದ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ತೆರವುಗೊಳಿಸಿ, ನಗರ ಸೌಂದರ್ಯ ಹಾಗೂ ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಲು ಕ್ರಮ ಕೈಗೊಳ್ಳಲಾಗಿದೆ. 🌿 ಸ್ವಚ್ಛ, ಸುಂದರ ಹಾಗೂ ಸುಗಮ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ. #BengaluruEastCityCorporation #Ward85 #Doddenakundi #FlexRemovalDrive #FlexBanner
3
6
981
🛣️ ರಸ್ತೆ ಗುಂಡಿ ದುರಸ್ತಿ ಕಾರ್ಯ ಪ್ರಗತಿಯಲ್ಲಿದೆ | Pothole Filling Work Progressing 🚧 📍 ಹೆಚ್ಎಎಲ್ ಉಪವಿಭಾಗ ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ಹೆಚ್ಎಎಲ್ ಉಪವಿಭಾಗ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಗುಂಡಿ ದುರಸ್ತಿ ಕಾರ್ಯ (Pothole Filling) ಪ್ರಗತಿಯಲ್ಲಿದೆ. ವಾಹನ ಸವಾರರ ಸುರಕ್ಷತೆ, ಸುಗಮ ಸಂಚಾರ ಹಾಗೂ ಮೂಲಸೌಕರ್ಯ ನಿರ್ವಹಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ರಸ್ತೆ ಗುಂಡಿಗಳನ್ನು ಗುರುತಿಸಿ, ದುರಸ್ತಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ.🛣️ ಸುರಕ್ಷಿತ ರಸ್ತೆ – ಸುಗಮ ಸಂಚಾರ – BECCಯ ಪ್ರಮುಖ ಆದ್ಯತೆ. #BengaluruEastCityCorporation #HAL #HALDivision #PotholeFreeWard #PotholeRepair #DKShivakumar #GBA
3
5
931
📢 ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್ ತೆರವು ಕಾರ್ಯಾಚರಣೆ | Unauthorised Flex & Banner Removal Drive 📍ವಾರ್ಡ್ ಸಂಖ್ಯೆ 85, ದೊಡ್ಡನೆಕ್ಕುಂದಿ ಉಪವಿಭಾಗ ಬೆಂಗಳೂರು ಪೂರ್ವ ನಗರ ಪಾಲಿಕೆಯ ವತಿಯಿಂದ ವಾರ್ಡ್ ಸಂಖ್ಯೆ 85ರ ದೊಡ್ಡನೆಕ್ಕುಂದಿ ಕೆರೆ ರಸ್ತೆಯಲ್ಲಿ ಅನಧಿಕೃತವಾಗಿ ಅಳವಡಿಸಲಾಗಿದ್ದ ಫ್ಲೆಕ್ಸ್ ಹಾಗೂ ಬ್ಯಾನರ್‌ಗಳ ತೆರವು ಕಾರ್ಯಾಚರಣೆ ಕೈಗೊಳ್ಳಲಾಯಿತು. 🚫 ಸಾರ್ವಜನಿಕ ಸ್ಥಳಗಳು, ರಸ್ತೆ ಬದಿಗಳು ಹಾಗೂ ಪಾದಚಾರಿ ಮಾರ್ಗಗಳಲ್ಲಿ ನಿಯಮಬಾಹಿರವಾಗಿ ಅಳವಡಿಸಿದ್ದ ಫ್ಲೆಕ್ಸ್‌ಗಳನ್ನು ತೆರವುಗೊಳಿಸಿ, ನಗರ ಸೌಂದರ್ಯ ಹಾಗೂ ಸುರಕ್ಷತೆಯನ್ನು ಕಾಪಾಡಲು ಈ ಕ್ರಮ ಕೈಗೊಳ್ಳಲಾಗಿದೆ. 🌿 ಸ್ವಚ್ಛ ಮತ್ತು ಸುಂದರ ನಗರ ನಿರ್ಮಾಣಕ್ಕೆ ನಿಮ್ಮ ಸಹಕಾರ ಅಗತ್ಯ.🤝 #BengaluruEastCityCorporation #Ward85 #Doddenakundi #FlexRemovalDrive #Flex #Banner #FlexBannerRemovalDrive #GBA #DKShivakumar #KrishnaByreGowda
1
291
🚯 ಸಾರ್ವಜನಿಕ ಸ್ಥಳಗಳಲ್ಲಿ ನಿಯಮ ಉಲ್ಲಂಘನೆಗೆ ಹಾಗೂ ತ್ಯಾಜ್ಯ ವಿಂಗಡಣೆ ಮಾಡದವರಿಗೆ 11,400 ರೂ. ದಂಡ! 💸 📍 ವಾರ್ಡ್ ಸಂಖ್ಯೆ 51, 26 ಮತ್ತು 25 ಬೆಂಗಳೂರು ಪೂರ್ವ ನಗರ ಪಾಲಿಕೆ ವತಿಯಿಂದ ವಾರ್ಡ್ ಸಂಖ್ಯೆ 51, 26 ಮತ್ತು 25 ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಸ ಸುರಿಯುವುದು, ಅನಧಿಕೃತ ಕಸ ವಿಲೇವಾರಿ ಹಾಗೂ ತ್ಯಾಜ್ಯ ವಿಂಗಡಣೆ ನಿಯಮ ಉಲ್ಲಂಘಿಸಿದವರಿಗೆ 11,400 ರೂ. ದಂಡ ವಿಧಿಸಲಾಯಿತು. ಘನತ್ಯಾಜ್ಯ ನಿರ್ವಹಣೆ ನಿಯಮಗಳ ಅನ್ವಯ ಕಸ ವಿಂಗಡಿಸದಿರುವುದು, ಅಸ್ವಚ್ಛತೆ ಹಾಗೂ ಮಾಂಸ ಮಾರಾಟ ತ್ಯಾಜ್ಯ ವಿಲೇವಾರಿ ನಿಯಮ ಉಲ್ಲಂಘಿಸಿರುವುದು ಪರಿಶೀಲನೆ ವೇಳೆ ಕಂಡುಬಂದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ. #BengaluruEastCityCorporation #Vijjinapura #Ward51 #FineImposed #RamamurthyNagar #WasteSegregation
1
348