ಮಾಜಿ ಮುಖ್ಯಮಂತ್ರಿಗಳು, ಹಿರಿಯರು, ಮಾರ್ಗದರ್ಶಕರಾದ ಬಿ.ಎಸ್.ಯಡಿಯೂರಪ್ಪ ಅವರನ್ನು ಕಲಬುರಗಿಯ ಮನೆಗೆ ಆಹ್ವಾನಿಸಿ, ಆತಿಥ್ಯ ನೀಡಿ ಪಕ್ಷದ ಸಂಘಟನೆ, ಆಡಳಿತ ಸೇರಿದಂತೆ ವಿವಿಧ ವಿಷಯಗಳ ಕುರಿತು ಚರ್ಚಿಸಿ, ಮಾರ್ಗದರ್ಶನ ಪಡೆಯಲಾಯಿತು. @BSYBJP @BYVijayendra @BJP4Karnataka
2
88
ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಸೇವೆ ಗೌರವಿಸುವ ಸೇವಾ ಸಂಕಲ್ಪ ಅಭಿಯಾನ ಅಂಗವಾಗಿ ಮಾಜಿ ಮುಖ್ಯಮಂತ್ರಿಗಳಾದ @BSYBJP ಅವರ ನೇತೃತ್ವದಲ್ಲಿ ಮಹಿಳೆಯರಿಗೆ ಹೊಲಿಗೆ ಯಂತ್ರ ವಿತರಿಸಲಾಯಿತು. #BoothVijayaSankalpaYatre #SevaSankalpAbhiyan @BYVijayendra @BJP4Karnataka
1
86
ಕಲಬುರಗಿ ಮಹಾನಗರ ಪಾಲಿಕೆಯ ವಿರೋಧ ಪಕ್ಷದ ನಾಯಕರಾಗಿ ಇಂದು ಅಧಿಕಾರ ಸ್ವೀಕರಿಸಿದ ಶ್ರೀ ಕೃಷ್ಣನಾಯಕ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಶುಭಾಶಯಗಳು! ಹೊಸ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿ, ಜನರ ಧ್ವನಿಯಾಗಿ ನಿಂತು ಕಲಬುರಗಿ ನಗರದ ಅಭಿವೃದ್ಧಿ ಹಾಗೂ ಜನಹಿತಕ್ಕಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿ ಎಂದು ಹಾರೈಸುತ್ತೇನೆ.
1
1
3
112
ಈಶಾನ್ಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಅಂಗವಾಗಿ ಕಲಬುರಗಿಯಲ್ಲಿ ಘಟನಾಯಕರ ಸಭೆ ನಡೆಸಲಾಯಿತು. @BYVijayendra @BJP4Karnataka @blsanthosh @nrkbjp @shashilgnamoshi
1
1
74
ಧೀಮಂತ ವ್ಯಕ್ತಿತ್ವ, ಸರಳ ಸಜ್ಜನ ರಾಜಕಾರಣಿ, ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗಾಗಿ ಶ್ರಮಿಸಿದ ಮಾಜಿ ಪ್ರಧಾನಿ, ಭಾರತ ರತ್ನ ಲಾಲ್‌ ಬಹದ್ದೂರ್‌ ಶಾಸ್ತ್ರಿ ಅವರ ಜನ್ಮದಿನದಂದು ಪ್ರಣಾಮಗಳು. #LalBahadurShastri #ShastriJayanti
1
2
76
ಅಹಿಂಸಾ ಚಳುವಳಿಯ ಹರಿಕಾರ, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಜನ್ಮದಿನದಂದು ಗೌರವಪೂರ್ವಕ ಸ್ಮರಣೆಗಳು. #GandhiJayanti
1
50
1
4
106
ಜನಪ್ರಿಯ ಶಾಸಕರು, ಆತ್ಮೀಯರಾದ ಶೈಲೇಂದ್ರ ಬೆಲ್ದಾಳೆ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ನಿಮಗೆ ಸಂತಸ, ಉತ್ತಮ ಆರೋಗ್ಯ ಮತ್ತು ದೀರ್ಘಾಯುಷ್ಯ ನೀಡಲಿ ಎಂದು ಹಾರೈಸುತ್ತೇನೆ. 💐
1
1
84
ಕಲಬುರಗಿಯ ಹಿಂದೂ ಮಹಾಗಣಪತಿ ಕಾರ್ಯಕ್ರಮದಲ್ಲಿ ಖ್ಯಾತ ವಾಗ್ಮಿ ಸೂಲಿಬೆಲೆ ಚಕ್ರವರ್ತಿ ಅವರ ದಿಕ್ಸೂಚಿ ಭಾಷಣವನ್ನು ಆಲಿಸುವ ಅವಕಾಶ ದೊರೆಯಿತು. ದೇಶ, ಧರ್ಮ ಮತ್ತು ಸಮಾಜದ ಒಳಿತಿಗಾಗಿ ಯುವಶಕ್ತಿಯನ್ನು ಪ್ರೇರೇಪಿಸುವಂತಹ ಅರ್ಥಪೂರ್ಣ ಕಾರ್ಯಕ್ರಮವಾಗಿತ್ತು. @astitvam
1
64
ಕಲಬುರಗಿಯಲ್ಲಿ ಬಸವಾದಿ ಶಿವಶರಣರ ಹಿಂದೂ ಸಮಾವೇಶದಲ್ಲಿ ಭಾಗವಹಿಸಲು ಆಗಮಿಸಿದ ಕೃಷಿ ಸಿಡಿಲ ಸಂತ, ಕಾಯಕದ ನಿಜಶರಣ ಕನ್ಹೇರಿಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮೀಜಿಗಳನ್ನು ವಿಧಾನ ಪರಿಷತ್ ಸದಸ್ಯರು,ಪೂಜ್ಯ ತಂದೆಯವರಾದ ಡಾ.ಬಿ.ಜಿ.ಪಾಟೀಲ್ ಅವರ ನೇತೃತ್ವದಲ್ಲಿ ನಮ್ಮ ಮನೆಯಲ್ಲಿ ಪಾದಪೂಜೆ ನೆರವೇರಿಸಿ,ಸನ್ಮಾನಿಸಿ ಆಶೀರ್ವಾದ ಪಡೆಯಲಾಯಿತು.
1
3
142
ಸೆಪ್ಟೆಂಬರ್ 27ರಂದು ಸಾಯಂಕಾಲ 04 ಗಂಟೆಗೆ ಕಲಬುರ್ಗಿಯ, ಎನ್ ವಿ ಮೈದಾನದಲ್ಲಿ ಕನ್ನೆರಿ ಮಠದ ಪೂಜ್ಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯುತ್ತಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ
2
1
12
169
ಮುಗಳಖೋಡ-ಜಿಡಗಾ ಮಠದ ಪೀಠಾಧಿಪತಿಗಳು ಪರಮ ಪೂಜ್ಯ ಶ್ರೀ ಷ. ಶಿ. ಡಾ. ಮುರುಘರಾಜೇಂದ್ರ ಮಹಾಸ್ವಾಮಿಗಳ ಆಶೀರ್ವಾದ ಪಡೆದುಕೊಂಡು ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು. Mugalkhod Jidaga Math #ಬಸವಾದಿ_ಶಿವಶರಣರ_ಹಿಂದೂ_ಸಮಾವೇಶ_ಕಲಬುರಗಿ #chandupatil #chandupatilbjp
1
1
21
ಇಂದು ಕಲಬುರಗಿಯ ಸಿದ್ದಾರೋಡ ಆಶ್ರಮಕ್ಕೆ ಭೇಟಿ ನೀಡಿ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು ಚಿದಂಬರ ಆಶ್ರಮ ಬೀದರ್ ಹಾಗೂ ಪೂಜ್ಯ ಮಾತೋಶ್ರೀ ಅವ್ವಾಜಿ ಅವರ ಆಶೀರ್ವಾದ ಪಡೆದುಕೊಂಡು ಬಸವಾದಿ ಶಿವಶರಣರ ಹಿಂದೂ ಸಮಾವೇಶಕ್ಕೆ ಆಹ್ವಾನಿಸಲಾಯಿತು. #ಬಸವಾದಿ_ಶಿವಶರಣರ_ಹಿಂದೂ_ಸಮಾವೇಶ_ಕಲಬುರಗಿ #chandupatil #chandupatilbjp
6
137
ಮಾನ್ಯ ವಿಧಾನ ಪರಿಷತ್ ಸದಸ್ಯರು,HKE ಸಂಸ್ಥೆಯ ಅಧ್ಯಕ್ಷರು ಹಾಗೂ ಪಕ್ಷದ ಮುಖಂಡರಾದ ಶ್ರೀ ಶಶಿಲ ಜಿ ನಮೋಶಿ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರ ಅನುಗ್ರಹ ಸದಾ ತಮ್ಮ ಮೇಲಿರಲಿ ಎಂದು ಹಾರೈಸುತ್ತೇನೆ. @shashilgnamoshi
1
5
165
ಸೆಪ್ಟೆಂಬರ್ 27ರಂದು ಕಲಬುರ್ಗಿಯಲ್ಲಿ ಕನ್ನೆರಿ ಮಠದ ಪೂಜ್ಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶದ ಪ್ರಚಾರವನ್ನು ಚಿಂಚೋಳಿ ತಾಲೂಕಿನಲ್ಲಿ ಆಯೋಜಿಸಲಾಗಿತ್ತು. #ಬಸವಾದಿ_ಶಿವಶರಣರ_ಹಿಂದೂ_ಸಮಾವೇಶ_ಕಲಬುರಗಿ #chandupatil #chandupatilbjp
100
ಅಫ್ಜಲ್ ಪುರದಲ್ಲಿ ನಿನ್ನೆ ನಡೆದ ಕಾರ್ಯಕ್ರಮದ ಸಂಪೂರ್ಣ ಪತ್ರಿಕೆಗಳಲ್ಲಿ #ಬಸವಾದಿ_ಶಿವಶರಣರ_ಹಿಂದೂ_ಸಮಾವೇಶ_ಕಲಬುರಗಿ #chandupatil #chandupatilbjp
2
103
ಸೆಪ್ಟೆಂಬರ್ 27ರಂದು ಕಲಬುರ್ಗಿಯಲ್ಲಿ ಕನ್ನೆರಿ ಮಠದ ಪೂಜ್ಯ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆಯಲಿರುವ ಬಸವಾದಿ ಶಿವಶರಣರ ಹಿಂದೂ ಸಮಾವೇಶದಲ್ಲಿ ಎಲ್ಲಾ ಸಮಾಜದ ಬಾಂಧವರು ಭಾಗವಹಿಸಬೇಕಾಗಿ ವಿನಂತಿ. #ಬಸವಾದಿ_ಶಿವಶರಣರ_ಹಿಂದೂ_ಸಮಾವೇಶ_ಕಲಬುರಗಿ #chandupatil #chandupatilbjp
1
82
🪔 ಆಶೀರ್ವಾದದ ದೀಪ - ಸೇವೆಯ ಸಂಕಲ್ಪ #SevaSankalpAbhiyan #AshirwadKaDiya
83
🪔 ಆಶೀರ್ವಾದದ ದೀಪ - ಸೇವೆಯ ಸಂಕಲ್ಪ #SevaSankalpAbhiyan #AshirwadKaDiya @narendramodi @NitinNabin @BYVijayendra @BJP4Karnataka @blsanthosh @CTRavi_BJP
1
133