Today, WEPPIA hosted the impactful Spandana 2023 event at Marriott Whitefield, addressing vital community concerns. The event was attended Commissioner of Police B Dayananda, Chief Commissioner of BBMP Tushar Giri Nath, Addl. Commissioner of Police - East, Raman Gupta, Joint Commissioner Traffic, M.N Anucheth, among others. The event delved into pressing issues: hawkers on footpaths, road construction, transformer replacements, and resolving optical fiber and underground cable challenges.
WEPPIA ಸಂಸ್ಥೆಯು ಹಲವು ಪ್ರಮುಖ ಸಮುದಾಯಗಳ ಕಾಳಜಿಯನ್ನು ಕೇಂದ್ರೀಕರಿಸಿಕೊಂಡು ಇಂದು ಸ್ಪಂದನಾ - 2023 ಸಮಾವೇಶವನ್ನು ಮ್ಯಾರಿಯೊಟ್ ವೈಟ್‌ಫೀಲ್ಡ್‌ನಲ್ಲಿ ಹಮ್ಮಿಕೊಂಡಿತ್ತು.
ಈ ಕಾರ್ಯಕ್ರಮದಲ್ಲಿ ಬೆಂಗಳೂರು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ, ಬಿಎಂಆರ್‌ಸಿಎಲ್ ಎಂ.ಡಿ ಶ್ರೀ ಅಂಜುಮ್ ಪರ್ವೇಜ್, ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ಪೂರ್ವ ವಲಯದ ಹೆಚ್ಚುವರಿ ಆಯುಕ್ತರಾದ ರಮಣ್ ಗುಪ್ತಾ, ಸಂಚಾರ ವಿಭಾಗದ ಜಂಟಿ ಆಯುಕ್ತರಾದ ಎಂ.ಎನ್.ಅನುಚೇತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಬೀದಿಬದಿಯ ವ್ಯಾಪಾರಿಗಳು, ರಸ್ತೆ ನಿರ್ಮಾಣ, ಟ್ರಾನ್ಸ್‌ಫಾರ್ಮರ್ ಬದಲಾವಣೆ, ಆಪ್ಟಿಕಲ್ ಫೈಬರ್ ಮತ್ತು ನೆಲದಡಿಯ ಕೇಬಲ್ ನಿರ್ವಹಣೆಯಂತಹ ಸವಾಲುಗಳ ಪರಿಹಾರ ಕ್ರಮಗಳಿಗೆ ಈ ಸಂಭೆಯಲ್ಲಿ ಒತ್ತು ನೀಡಲಾಯಿತು.
#WeServeWeProtect