ಆಸ್ತಿ ಸೇವೆಗಳು ಈಗ ಮತ್ತಷ್ಟು ಸರಳ - eAasthi 2.0 ಜಾರಿ!
ವೇಗವಾದ, ಪಾರದರ್ಶಕ ಹಾಗೂ ನಾಗರಿಕ ಸ್ನೇಹಿ eKhata ಸೇವೆಯೊಂದಿಗೆ, ಆಸ್ತಿ ಸಂಬಂಧಿತ ಸೇವೆಗಳನ್ನು ಮತ್ತಷ್ಟು ಸರಳ ಮತ್ತು ಸುಗಮಗೊಳಿಸುವ ನಿಟ್ಟಿನಲ್ಲಿ eAasthi 2.0 ಜಾರಿಗೆ ಬಂದಿದೆ.
ನಾಗರಿಕರಿಗೆ ಇನ್ನಷ್ಟು ಸುಗಮ ಡಿಜಿಟಲ್ ಸೇವೆ ಒದಗಿಸಲು:
• ಆನ್‌ಲೈನ್‌ನಲ್ಲಿ ಸರಳ ಅರ್ಜಿ ಸಲ್ಲಿಕೆ ಮತ್ತು ಅರ್ಜಿ ಸ್ಥಿತಿ ಪರಿಶೀಲನೆ
• ಕಡಿಮೆ ಮಾನವ ಹಸ್ತಕ್ಷೇಪದೊಂದಿಗೆ ವೇಗವಾದ, ಸ್ವಯಂಚಾಲಿತ ಪ್ರಕ್ರಿಯೆ
• Kaveri, BESCOM ಹಾಗೂ BWSSB ಸೇವೆಗಳೊಂದಿಗೆ ಸಮಗ್ರ ಸಂಪರ್ಕ