ಠಾಣೆಯ ಸರಹದ್ದಿನಲ್ಲಿ ಪಾಸೆಂಜರ್ ಆಟೋ ದಲ್ಲಿ ನಿಗದಿತ ಸ್ಥಾನಕಿಂತ ಹೆಚ್ಚು ಸೀಟ್ ಗಳನ್ನು ಕೊಂಡಯುದನ್ನು ಸಾರ್ವಜನಿಕ ಒಬ್ಬರು ಗಮನಿಸಿ , ಫೋಟೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಇದನ್ನು ಗಮನಿಸಿದ ಮಾಗಡಿ ಪೊಲೀಸ್ ಠಾಣೆ ಸದರಿ ಆಟೋವನ್ನು ಪತ್ತೆ ಮಾಡಿ ಎಚ್ಚರಿಕೆ ನೀಡಿ ದಂಡ ವಿಧಿಸಿರುತ್ತೆ.@DgpKarnataka@spblrsouth
1
2
212
Magadi Police Station - ಮಾಗಡಿ ಪೊಲೀಸ್ ಠಾಣೆ retweeted
ಇಂದು ಮಾಗಡಿ ಪೊಲೀಸ್ ಠಾಣಾ ಸರ ಹದ್ದಿನ ಪೆಟ್ರೋಲ್ ಬಂಕ್ ಗಳಲ್ಲಿ ಕೈಗೊಂಡಿರುವ ಭದ್ರತೆ ಮತ್ತು ಸುರಕ್ಷತೆಗಳ ಬಗ್ಗೆ ಪರಿಶೀಲಿಸಿ ಬ್ಯಾಂಕಿಗೆ ಹಣ ಜಮಾವಣೆ ಮಾಡಲು ಹೋಗುವ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಲೀಕರು ಮತ್ತು ಸಿಬ್ಬಂದಿಗಳಿಗೆ ಸೂಕ್ತ ಸೂಚನೆಗಳನ್ನು ನೀಡಲಾಯಿತು.@spblrsouth@DgpKarnataka
1
2
108
Magadi Police Station - ಮಾಗಡಿ ಪೊಲೀಸ್ ಠಾಣೆ retweeted
ಮಾಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಬಂದೂಕು ಪರವಾನಿಗೆದಾರರ, ಬಂದೂಕುಗಳನ್ನು ಪರಿಶೀಲನೆ ನಡೆಸಿ, ಬಂದೂಕು ಬಳಕೆ ಮತ್ತು ಸಂರಕ್ಷಣೆ ಬಗ್ಗೆ ಸೂಕ್ತ ಸೂಚನೆಗಳನ್ನು ನೀಡಲಾಯಿತು.@spblrsouth@DgpKarnataka
ಮಾನ್ಯ ಐಜಿಪಿ ಕೇಂದ್ರ ವಲಯ ರವರಾದ ಶ್ರೀ ಲಾಬುರಾಮ್ ಐಪಿಎಸ್ ರವರು ಮಾಗಡಿ ಪೊಲೀಸ್ ಠಾಣೆಯ ಪರಿವೀಕ್ಷಣೆ ನಡೆಸಿ ತನಿಖೆಯಲ್ಲಿನ ಪ್ರಕರಣಗಳು, ಠಾಣೆಯ ಸುತ್ತ ಮುತ್ತಲಿನ ಪರಿಸರ, ಕಡತ ಮತ್ತು ಜಪ್ತಿಯಾದ ವಾಹನಗಳನ್ನು ಪರಿಶೀಲನೆ ಮಾಡಿ ಪೊಲೀಸ್ ಅಧಿಕಾರಿಗಳು & ಸಿಬ್ಬಂದಿ ರವರುಗಳಿಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. @spblrsouth