The world must show zero tolerance for terrorism. #OperationSindoor
1
28
762
ಮಾಜಿ ಸಂಸದರು,ಹಿರಿಯರಾದ ಡಾ.ಉಮೇಶ ಜಾಧವ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು..🎂💐
2
2
25
804
ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು.
Birthday wishes to our Kalaburagi south ex MLA & Former KKRDB president youth icon shri @AppugoudaPatil anna ji may god bless you with lots of success and happiness in life 🚩💐🙏🏽 #happybirthdayanna @BYVijayendra @BJP4Karnataka
5
479
ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು.
ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಮಾಜಿ ಅಧ್ಯಕ್ಷರು ಹಾಗೂ ಮಾಜಿ ಶಾಸಕರು ಪಕ್ಷದ ಯುವ ಮುಖಂಡರಾದ ಶ್ರೀ @AppugoudaPatil ದತ್ತಾತ್ರೇಯ ಪಾಟೀಲ್ ರೇವೂರ್ ರವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. @BJP4India @BJP4Karnataka @BYVijayendra @NswamyChalavadi
3
322
ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು.
ಸಹೋದರ ದತ್ತಾತ್ರೇಯ ಪಾಟೀಲ್ ರೇವೂರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು. ಜನಪ್ರಿಯ ಯುವ ನಾಯಕರು ಹಾಗೂ ಮಾಜಿ ಶಾಸಕರು ಕಲಬುರಗಿ. Wishing a very happy birthday to @AppugoudaPatil Anna, Former MLA of Kalaburagi. May God bless with long and healthy life. @BJP4Karnataka @BYVijayendra
1
3
280
ನಾಡಿನ ಸಮಸ್ತ ಜನತೆಗೆ ಮಹಾಶಿವರಾತ್ರಿ ಹಬ್ಬದ ಶುಭಾಶಯಗಳು.
1
1
45
1,362
ಮಾತನಾಡುವ ಚಿತ್ರ. ದೇಶವೇ ಒಂದು ಪರಿವಾರ..ಮೋದಿ ಪರಿವಾರ..! #ModiKaParivar
4
2
75
1,632
ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು.
ಆತ್ಮೀಯರು, ಕಲಬುರಗಿ ದಕ್ಷಿಣ ಕ್ಷೇತ್ರದ ಮಾಜಿ ಶಾಸಕರಾದ ಶ್ರೀ ದತ್ತಾತ್ರೇಯ ಪಾಟೀಲ್ ರೇವೂರ ಅವರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಷಯಗಳು. @AppugoudaPatil
1
2
34
1,307
ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು.
ಕಲಬುರಗಿ ದಕ್ಷಿಣ ಮತಕ್ಷೇತ್ರದ ಮಾಜಿ ಶಾಸಕರು, ಜನಪ್ರಿಯ ಯುವ ನಾಯಕರು, ಆತ್ಮೀಯರಾದ ಸಹೋದರ ದತ್ತಾತ್ರೇಯ ಪಾಟೀಲ್ ರೇವೂರ್ ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು. Warm Birthday wishes to Sri @AppugoudaPatil Ji, former MLA of Kalaburagi dakshina constituency.
1
13
794
ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು. @bhimashankarptl
ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದ ಜನಪ್ರಿಯ ನಾಯಕರು,ಯುವಕರ ಕಣ್ಮಣಿ,ನಿಕಟಪೂರ್ವ ಶಾಸಕರು,ಸ್ನೇಹ ಜೀವಿ ಸಹೋದರ ಶ್ರೀ ದತ್ತಾತ್ರೇಯ ಪಾಟೀಲ್ ರೇವೂರ್ ಅವರಿಗೆ ಜನುಮದಿನದ ಶುಭಾಶಯಗಳು.💐 #BhimashankarPatil #KalyanaRajyaPragathiPaksha @AppugoudaPatil
2
1
13
749
ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು. @Kalaburagikampu
ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು @AppugoudaPatil
1
13
575
ನಿಮ್ಮ ಆತ್ಮೀಯ ಶುಭಾಶಯಗಳಿಗೆ ಧನ್ಯವಾದಗಳು. @b_mattimadu
ಬೆಂಗಳೂರಿನ ಭಾರತೀಯ ಜನತಾ ಪಕ್ಷದ ಕಚೇರಿಯಲ್ಲಿ ಕಲಬುರಗಿ ಜಿಲ್ಲೆ ಮತ್ತು #ಕಲಬುರಗಿಗ್ರಾಮೀಣ ಕ್ಷೇತ್ರದ ಭಾರತೀಯ ಜನತಾ ಪಕ್ಷದ ಕಾರ್ಯಕರ್ತರು, ಮುಖಂಡರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷರಾದ @BYVijayendra ಅವರನ್ನು ಭೇಟಿ ಮಾಡಿ ಪಕ್ಷ ಸಂಘಟನೆ ಮತ್ತು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಲಾಯಿತು. ಇದೇ ಸಂದರ್ಭದಲ್ಲಿ ಕೆಕೆಆರ್‌ಬಿ ಮಾಜಿ ಅಧ್ಯಕ್ಷರು, ಆತ್ಮೀಯರು, ಮಾಜಿ ಶಾಸಕರಾದ @AppugoudaPatil ಅವರನ್ನು ಸನ್ಮಾನಿಸಿ, ಜನ್ಮದಿನದ ಶುಭಾಶಯಗಳು ಕೋರಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ @SAPRaddewadgi, ನಗರ ಅಧ್ಯಕ್ಷ @CPatilbjp, ವಿಭಾಗೀಯ ಪ್ರಭಾರಿ @rajupatiltelkur, ಪ್ರಮುಖರಾದ ಸಂಗಮೇಶ ವಾಲಿ, ಜಗನ್ನಾಥ್ ಮಾಲಿಪಾಟೀಲ್, ಸತೀಶ್ ಸೊರಡೆ ಸೇರಿದಂತೆ ಪಕ್ಷದ ಮುಖಂಡರು ಕಾರ್ಯಕರ್ತರು ಜೊತೆಗಿದ್ದರು.
30
792
ಮಹಾನ್ ದಾರ್ಶನಿಕರು, ಸಮಾಜ ಸುಧಾರಕರು ಬಂಜಾರಾ ಸಮುದಾಯದ ಆರಾಧ್ಯ ದೈವ ಸಂತ ಶ್ರೀ ಸೇವಾಲಾಲ್ ಮಹಾರಾಜರ ಜಯಂತಿಯಲ್ಲಿ ಭಾಗವಹಿಸಿದ ಸಂದರ್ಭ
1
28
886
ಮೋದಿ ಮತ್ತೊಮ್ಮೆ ಕಲಬುರಗಿ ಬಿಜೆಪಿ ದಕ್ಷಿಣ ಮಂಡಲ ವತಿಯಿಂದ ವಾರ್ಡ್ ನಂಬರ್ 51ರ ಬೂತ್ ನಂಬರ್ 79ರ ಬಿದ್ದಾಪುರ್ ಕಾಲೋನಿಯಲ್ಲಿ ನಡೆದ ಮೋದಿ ಮತ್ತೊಮ್ಮೆ ಗೋಡೆ ಬರಹ ಅಭಿಯಾನಕೆ ನಗರ ಜಿಲ್ಲಾ ಅಧ್ಯಕ್ಷರಾದ ಶ್ರೀ ಚಂದು ಪಾಟೀಲ್ ಅವರೊಂದಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಪಕ್ಷದ ಪದಾಧಿಕಾರಿಗಳು,ಪಾಲಿಕೆ ಸದಸ್ಯರು ಕಾರ್ಯಕರ್ತರು ಉಪಸ್ಥಿತರಿ
3
4
50
1,047
ಭಾರತೀಯ ಜನತಾ ಪಾರ್ಟಿ ಕಲಬುರಗಿ ಮಹಾನಗರ ಜಿಲ್ಲೆ ವತಿಯಿಂದ ನಡೆದ ಕಾರ್ಯಕಾರಿಣಿ ಸಭೆಯಲ್ಲಿ ರಾಜ್ಯ ಕಾರ್ಯದರ್ಶಿಗಳಾದ ಮತ್ತು ವಿಧಾನ ಪರಿಷತ್ ಸದಸ್ಯರಾದ ಸನ್ಮಾನ್ಯ ಶ್ರೀ ಡಿ ಎಸ್ ಅರುಣ್ ಅವರೊಂದಿಗೆ ಭಾಗವಹಿಸಲಾಯಿತು.
2
1
43
967
ಈ ಸಂದರ್ಭದಲ್ಲಿ ಮಹಾನಗರ ಜಿಲ್ಲಾಧ್ಯಕ್ಷರಾದ ಶ್ರೀ ಚಂದು ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಿ.ಜಿ ಪಾಟೀಲ್, ಶ್ರೀ ಶಶಿಲ ಜಿ ನಮೋಶಿ ಮತ್ತು ಪಕ್ಷದ ಪದಾಧಿಕಾರಿಗಳು ಕಾರ್ಯಕರ್ತರು ಪಾಲಿಕೆ ಸದಸ್ಯರು ಉಪಸ್ಥಿತರಿದ್ದರು
1
298
ಇಂದು ನಮ್ಮ ಮನೆಗೆ ಭೇಟಿ ನೀಡಿದ ಬಿಜೆಪಿ ಮಹಾನಗರಜಿಲ್ಲಾ ನೂತನ ಅಧ್ಯಕ್ಷರಾದ ಶ್ರೀ ಚಂದು ಪಾಟೀಲ ಅವರನ್ನು ಸನ್ಮಾನಿಸಿ ಪಕ್ಷ ಸಂಘಟನೆ ಕುರಿತು ಚರ್ಚಿಸಲಾಯಿತು.
2
2
116
1,906
ಅಯೋಧ್ಯೆಯಲ್ಲಿ ಇಂದು ನಡೆದ ಪ್ರಭು ಶ್ರೀ ಬಾಲ ರಾಮ ಲಲ್ಲಾ ಪ್ರತಿಷ್ಠಾಪನೆ ನಿಮಿತ್ಯ ಇಂದು ಕಲಬುರಗಿಯ ಅನೇಕ ಕಡೆ ನಡೆದ ರಾಮೋತ್ಸವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಆರ್ಶಿವಾದ ಪಡೆದುಕೊಂಡೆನು. ಈ ಸಂದರ್ಭದಲ್ಲಿ ಬಿಜೆಪಿ ನಗರ ಜಿಲ್ಲಾ ಅಧ್ಯಕ್ಷರಾದ ಶ್ರೀ ಚಂದು ಪಾಟೀಲ ಹಾಗೂ ಪಕ್ಷದ ಮುಖಂಡರು,ಮತ್ತಿತರ ರು ಉಪಸ್ಥಿತರಿದರು.
1
2
45
800
ಎಳ್ಳು ಬೆಲ್ಲ ತಿಂದು ಒಳ್ಳೆ ಮಾತಾಡೋಣ. ಮಕರ ಸಂಕ್ರಾಂತಿ ಹಬ್ಬ ನಿಮ್ಮ ಬದುಕಿನ ಕಹಿಯೆಲ್ಲಾ ದೂರ ಮಾಡಿ ಸಿಹಿಯಷ್ಟೇ ತುಂಬಿರುವಂತೆ ಮಾಡಲಿ. ನಿಮಗೂ ನಿಮ್ಮ ಕುಟುಂಬದವರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳು. 🙏🙏🙏🙏🙏
3
2
71
1,577