|| ಸಮಾನತೆ|| ಕನ್ನಡಿಗ || ಆಧುನಿಕ ಭಗೀರಥ || ವೀರಶೈವ ಲಿಂಗಾಯತ ನಾಯಕ || ಕರ್ನಾಟಕದ ಮುಂದಿನ ಮುಖ್ಯಮಂತ್ರಿ | Team MBP Social media

ಸಚಿವ ಶ್ರೀ ಎಂಬಿ ಪಾಟೀಲ್ ಅವರ ಬಿಡದ ಛಲದಿಂದ ಕಳಚಿತು ಬರದ ಹಣೆಪಟ್ಟಿ @MBPatil @siddaramaiah @INCKarnataka @RahulGandhi
4
36
366
9,802
ನಮ್ಮ ನೆಚ್ಚಿನ ನಮ್ಮ ಎಂಬಿ ಪಾಟೀಲ ಸಾಹೇಬರಿಗೆ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು #happybirthday #MBPatil #Vijayapura
5
20
208
ಎಂ.ಬಿ.ಪಾಟೀಲ ಬ್ರಿಗೇಡ್ | MB Patil Brigade retweeted
ಬರದ ನಾಡಿನ ಭಗೀರಥ ಬೃಹತ್ ಮತ್ತು ಮಾಧ್ಯಮ ಕೈಗಾರಿಕೆ ಹಾಗೂ ಮೂಲ ಸೌಕರ್ಯ ಅಭಿವೃದ್ಧಿ ಸಚಿವರಾದ @MBPatil ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು @byrathi_suresh ಸಾರಿಗೆ ಸಚಿವರು ಕರ್ನಾಟಕ ಸರ್ಕಾರ
1
2
9
241
ಎಂ.ಬಿ.ಪಾಟೀಲ ಬ್ರಿಗೇಡ್ | MB Patil Brigade retweeted
೨೦೨೬ ರ ರಾಜ್ಯೋತ್ಸವದ ಟೀಶರ್ಟ್ Loading ...! ಒಂದು ಒಳ್ಳೆಯ ಸಂದೇಶದೊಂದಿಗೆ ಈ ಬಾರಿಯ ರಾಜ್ಯೋತ್ಸವದ ಟೀಶರ್ಟ್ ನಿಮ್ಮ ಮುಂದೆ ಬರಲಿದೆ. #belagavika #belagavi #belagavirajyotsava2026 #karnatakarajyotasa2026
3
23
506
ಎಂ.ಬಿ.ಪಾಟೀಲ ಬ್ರಿಗೇಡ್ | MB Patil Brigade retweeted
ಬೆಂಗಳೂರು ಅಭಿವೃದ್ಧಿಗೆ ಬೃಹತ್ ಮಾಸ್ಟರ್ ಪ್ಲಾನ್: 9 ಹೊಸ ಇಂಟಿಗ್ರೇಟೆಡ್ ಕೈಗಾರಿಕಾ ಟೌನ್‌ಶಿಪ್‌ಗಳ ಸ್ಥಾಪಿಸಲು ನಿರ್ಧಾರ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಬಿಎಂಆರ್‌ಡಿಎ ವ್ಯಾಪ್ತಿಯಲ್ಲಿ ಮುಂದಿನ 15 ವರ್ಷಗಳ ಸಮಗ್ರ ಮಾಸ್ಟರ್ ಪ್ಲಾನ್ ರೂಪಿಸಲಾಗಿದ್ದು, 9 ಹೊಸ ಇಂಟಿಗ್ರೇಟೆಡ್ ಕೈಗಾರಿಕಾ ಟೌನ್‌ಶಿಪ್‌ಗಳ ನಿರ್ಮಾಣಕ್ಕೆ ನಿರ್ಧರಿಸಲಾಗಿದೆ. ಸಿಂಗಾಪುರ ಮಾದರಿಯ 'ಎಐ ಸಿಟಿ' ನಿರ್ಮಾಣ, ಕೈಗೆಟುಕುವ ದರದಲ್ಲಿ ವಸತಿ, ಸುಗಮ ಸಂಚಾರ ವ್ಯವಸ್ಥೆ ಹಾಗೂ ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಗೆ ಒತ್ತು ನೀಡಲಾಗಿದೆ.
19
12
75
10,323
ಎಂ.ಬಿ.ಪಾಟೀಲ ಬ್ರಿಗೇಡ್ | MB Patil Brigade retweeted
𝐔𝐧𝐬𝐭𝐨𝐩𝐩𝐚𝐛𝐥𝐞 🔥
2,326
3,165
24,650
1,901,599
ಎಂ.ಬಿ.ಪಾಟೀಲ ಬ್ರಿಗೇಡ್ | MB Patil Brigade retweeted
Be afraid. Be very afraid
70
332
1,924
13,322
ಎಂ.ಬಿ.ಪಾಟೀಲ ಬ್ರಿಗೇಡ್ | MB Patil Brigade retweeted
“ಸಂತನೆಂದರೆ ಯಾರು ದಿವ್ಯತೆಯ ಅರಿತವನು...” ಎಂಬ ಗೀತೆಯನ್ನು ಗಾಯಕ ಶ್ರೀ ಹರ್ಷ ಅವರು ಹಾಡುತ್ತಿದ್ದಾಗ, ನನ್ನ ಮನಸ್ಸು ಸಹಜವಾಗಿಯೇ ನಡೆದಾಡುವ ದೇವರೆಂದೇ ಪೂಜಿಸಲ್ಪಟ್ಟ ಪರಮಪೂಜ್ಯ ಶ್ರೀ ಸಿದ್ದೇಶ್ವರ ಸ್ವಾಮೀಜಿಯವರ ಸ್ಮರಣೆಯಲ್ಲಿ ತಲ್ಲೀನವಾಯಿತು. ಅವರ ಸರಳತೆಯಲ್ಲಿ ಕಾಣುತ್ತಿದ್ದ ದಿವ್ಯತೆ, ಅವರ ಮಾತುಗಳಲ್ಲಿ ಹೊಮ್ಮುತ್ತಿದ್ದ ಜ್ಞಾನ, ಅವರ ನಗುವಿನಲ್ಲಿ ತುಂಬಿದ್ದ ವಾತ್ಸಲ್ಯ, ಅವರ ಆಶೀರ್ವಾದದಲ್ಲಿ ದೊರೆಯುತ್ತಿದ್ದ ಆತ್ಮಸ್ಥೈರ್ಯ - ಇವೆಲ್ಲವೂ ಒಂದೊಂದಾಗಿ ಮನದಾಳದಲ್ಲಿ ಮೂಡಿಬಂದವು. ನಮ್ಮ ಬದುಕಿಗೆ ಬೆಳಕಾದ, ನಮ್ಮ ಚಿಂತನೆಗಳಿಗೆ ದಾರಿ ತೋರಿದ, ಮಾನವೀಯತೆಯ ಮಹತ್ವವನ್ನು ತಮ್ಮ ಬದುಕಿನ ಮೂಲಕವೇ ಸಾರಿದ ಪೂಜ್ಯ ಸಿದ್ದೇಶ್ವರ ಶ್ರೀಗಳ ನೆನಪು ಮತ್ತು ಅನುಭಾವ ಎಂದಿಗೂ ನಮ್ಮ ಹೃದಯಗಳಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಪೂಜ್ಯ ಗುರುಗಳ ಆಶೀರ್ವಾದ ಸದಾ ಕಾಲ ನಮ್ಮೆಲ್ಲರ ಮೇಲಿರಲಿ… #siddeshwaraswamiji #ಸಾರವಾಡ #ಬಬಲೇಶ್ವರ #ಎಂಬಿಪಿಉತ್ಸವ #ಎಂಬಿಪಿಉತ್ಸವ2026
1
13
78
5,647
ಎಂ.ಬಿ.ಪಾಟೀಲ ಬ್ರಿಗೇಡ್ | MB Patil Brigade retweeted
ಬಿಸಿಲೂರು ಈಗ ಹಸಿರೂರು.. ವಿಜಯಪುರ ಜಿಲ್ಲೆಯ ಹಸಿರು ಹೆಜ್ಜೆಗಳ ಫಲಶ್ರುತಿ ಇದೀಗ ಜಗತ್ತಿನೆದುರು ಕಾಣುತ್ತಿದೆ. 10 ವರ್ಷಗಳ ನಮ್ಮ ನಿರಂತರ ಪ್ರಯತ್ನ ಸಾಕಾರಗೊಳ್ಳುತ್ತಿದೆ. ವಿಜಯಪುರ ಕೂಲ್ ಆಗುತ್ತಿದೆ. ಎಲ್ಲೆಡೆ ಹಸಿರು ಕಂಗೊಳಿಸುತ್ತಿದೆ. ಬಿಸಿಲ ಝಳ ಕಡಿಮೆಯಾಗುತ್ತಿದೆ, ಮಳೆ ಸಿಂಚನ ಕ್ರಮೇಣ ಹೆಚ್ಚುತ್ತಿದೆ. ಮಾನವ ಪ್ರಯತ್ನಕ್ಕೆ ಯಾವುದೇ ಮಿತಿಯಿಲ್ಲ ಎಂಬುದು ವಿಜಯಪುರದ ಹಸಿರು ಕ್ರಾಂತಿಯಿಂದ ಮತ್ತೊಮ್ಮೆ ಸಾಬೀತಾಗಿದೆ. #kotivrikshaabhiyana #ಕೋಟಿವೃಕ್ಷಅಭಿಯಾನ #ಪಂಚಕೋಟಿವೃಕ್ಷಅಭಿಯಾನ
20
69
395
16,504
ಎಂ.ಬಿ.ಪಾಟೀಲ ಬ್ರಿಗೇಡ್ | MB Patil Brigade retweeted
ತನಗೆ ಮುನಿದವರಿಗೆ ತಾ ಮುನಿಯಲೇಕಯ್ಯಾ? ತನಗಾದ ಆಗೇನು? ಅವರಿಗಾದ ಚೇಗೆಯೇನು? ತನುವಿನ ಕೋಪ ತನ್ನ ಹಿರಿಯತನದ ಕೇಡು. ಮನದ ಕೋಪ ತನ್ನ ಅರಿವಿನ ಕೇಡು. ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯಸುಡದು, ಕೂಡಲಸಂಗಮದೇವಾ. - ಬಸವಣ್ಣ
4
10
37
3,524
ಎಂ.ಬಿ.ಪಾಟೀಲ ಬ್ರಿಗೇಡ್ | MB Patil Brigade retweeted
100 ದಿನಗಳ ಕಾರ್ಯ, ನೇಮಕಾತಿ ಹಾಗೂ ಆದ್ಯತಾ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆ ರೈತರಿಗೆ ತಂತ್ರಜ್ಞಾನ, ವಿದ್ಯಾರ್ಥಿಗಳಿಗೆ AI; ಕರ್ನಾಟಕದ ಭವಿಷ್ಯಕ್ಕೆ ಹೊಸ ಆದ್ಯತೆ! ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ 100 ದಿನಗಳ ಕಾರ್ಯ, ನೇಮಕಾತಿ ಹಾಗೂ ಆದ್ಯತಾ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿಸಚಿವ ಸಂಪುಟದ ಸಹೋದ್ಯೋಗಿಗಳೊಂದಿಗೆ ಪಾಲ್ಗೊಂಡಿದ್ದೆ. ಕೃಷಿ, ಶಿಕ್ಷಣ ಹಾಗೂ ಪಶುಸಂಗೋಪನೆ ಕ್ಷೇತ್ರಗಳ ಪ್ರಗತಿ ಮತ್ತು ಮುಂದಿನ ಕಾರ್ಯಯೋಜನೆಗಳ ಕುರಿತು ಮಹತ್ವದ ಚರ್ಚೆ ನಡೆಯಿತು. ಪ್ರಮುಖ ಅಂಶಗಳು: 🔹 ಕೃಷಿ:25 ಲಕ್ಷ ರೈತರಿಗೆ SMS ಮೂಲಕ ಮಾಹಿತಿ; AI, ಚಾಟ್‌ ಬಾಟ್‌, ಡ್ರೋನ್‌ ಹಾಗೂ ಉಪಗ್ರಹ ತಂತ್ರಜ್ಞಾನದ ಮೂಲಕ ಬೆಳೆ ಸಮೀಕ್ಷೆಗೆ ಒತ್ತು. 🔹 ಕೃಷಿ ಯಾಂತ್ರೀಕರಣ: ಮುಖ್ಯಮಂತ್ರಿ ನೇಗಿಲ ಯೋಗಿ ಯೋಜನೆಯ JFarm Appಗೆ ಈಗಾಗಲೇ 2.5 ಲಕ್ಷ ನೋಂದಣಿ; ನವೆಂಬರ್ 1ರಿಂದ ಸೇವೆ ಆರಂಭ. 🔹 ರಫ್ತು:ಮಾರ್ಚ್ 2027ರೊಳಗೆ 2,000 ರೈತರನ್ನು ರಫ್ತುದಾರರನ್ನಾಗಿ ಸಿದ್ಧಪಡಿಸುವಗುರಿ. 🔹 ಶಿಕ್ಷಣ:941 ನಗರ ಶಾಲೆಗಳ 9ನೇ ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಗತಿಪರ ರೈತರ ಹೊಲಗಳಿಗೆ ಭೇಟಿ ನೀಡುವ ಕಾರ್ಯಕ್ರಮ; ಡಿಸೆಂಬರ್ ಒಳಗೆ ಅನುಷ್ಠಾನ. 🔹 KPS ಶಾಲೆಗಳು: 1,000 KPS ಶಾಲೆಗಳ ಅಭಿವೃದ್ಧಿಗೆ ವೇಗ; CSR ಮೂಲಕ 100 ಶಾಲೆಗಳ ಅಭಿವೃದ್ಧಿಗೆ ಯೋಜನೆ. 🔹 AI ಶಿಕ್ಷಣ: ಸರ್ಕಾರಿ ಶಾಲೆಗಳಲ್ಲಿ 9ನೇ ತರಗತಿಯಿಂದ AI ತರಬೇತಿ ಆರಂಭ; 6ನೇ ತರಗತಿಯಿಂದಲೇ AI ಶಿಕ್ಷಣ ವಿಸ್ತರಿಸುವ ಕುರಿತು ಕ್ರಮ. AI ವಿಶ್ವವಿದ್ಯಾಲಯಕ್ಕೆ ಜಾಗ ಗುರುತಿಸಲು ಸೂಚನೆ. 🔹 ಪಶುಸಂಗೋಪನೆ:ನಾಲ್ಕು ಜಿಲ್ಲೆಗಳಲ್ಲಿ ಪ್ರೋಟೀನ್ ಪಾರ್ಕ್‌ಗಳಅಭಿವೃದ್ಧಿ ಹಾಗೂ ಜಾನುವಾರು–ಕುಕ್ಕುಟ ಉತ್ಪಾದನೆ ಹೆಚ್ಚಿಸಲು ಕ್ರಮ. 🔹 ಸೌರಶಕ್ತಿ:ಪಶುಸಂಗೋಪನಾ ಘಟಕಗಳ ವಿದ್ಯುತ್ ಸಮಸ್ಯೆಗೆ ಪರಿಹಾರವಾಗಿ ಸೋಲಾರ್ ಅಳವಡಿಕೆಗೆ ಶೇ.50ರಷ್ಟು ಸಹಾಯಧನ ನೀಡುವ ಪ್ರಸ್ತಾವನೆ. ರೈತನಿಗೆ ತಂತ್ರಜ್ಞಾನ, ವಿದ್ಯಾರ್ಥಿಗೆ AI, ಗ್ರಾಮೀಣ ಆರ್ಥಿಕತೆಗೆ ಹೊಸ ಶಕ್ತಿ - ಅಭಿವೃದ್ಧಿಯ ಫಲ ಪ್ರತಿಯೊಬ್ಬರಿಗೂ ತಲುಪಿಸುವ ನಿಟ್ಟಿನಲ್ಲಿ ನಮ್ಮ ಹೆಜ್ಜೆಗಳು ನಿರಂತರ. @CMofKarnataka @DKShivakumar
9
65
9,379
ಎಂ.ಬಿ.ಪಾಟೀಲ ಬ್ರಿಗೇಡ್ | MB Patil Brigade retweeted
ಬಿಗ್‌ ಬಾಸ್‌ ಖ್ಯಾತಿಯ ಗಿಲ್ಲಿನಟ ಅವರ ಮನರಂಜನಾತ್ಮಕ ಪ್ರದರ್ಶನ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿ, ಉತ್ಸವದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ತಂದಿತು. #ಸಾರವಾಡ #ಬಬಲೇಶ್ವರ #ಎಂಬಿಪಿಉತ್ಸವ #ಎಂಬಿಪಿಉತ್ಸವ2026
12
90
5,841
ಎಂಬಿಪಿ ಉತ್ಸವದಲ್ಲಿ ಸಂಭ್ರಮದ ಕ್ಷಣ! ಪಾಟೀಲರ ಆಶೀರ್ವಾದ ಪಡೆದ ಬಿಗ್‌ಬಾಸ್ ಖ್ಯಾತಿಯ ಗಿಲ್ಲಿ ❤️🙏 #MBPUtsava #MBPatil #Gilli #GilliNata #Vijayapura
20
88
1,656
ಎಂ.ಬಿ.ಪಾಟೀಲ ಬ್ರಿಗೇಡ್ | MB Patil Brigade retweeted
Live: ಎಂ.ಬಿ.ಪಿ. ಉತ್ಸವ 2026 ಸಮಾರೋಪ | ಬಹುಮಾನ ವಿತರಣಾ ಸಮಾರಂಭ MBP Utsava 2026 Closing Ceremony & Prize Distribution Ceremony ಸ್ಥಳ: ಸಾರವಾಡ | ವಿಜಯಪುರ youtube.com/watch?v=ZxUV_FDl…
8
15
1,507
ಶನಿವಾರ ದಿನದಂದು ಎಂ ಬಿ ಪಿ ಉತ್ಸವ ಕಾರ್ಯಕ್ರಮಕ್ಕೆ ಸಾರವಾಡ ಗ್ರಾಮಕ್ಕೆ ಆಗಮಿಸುತ್ತಿರುವ ಬಿಗ್ ಬಾಸ್ ಖ್ಯಾತಿಯ ಗಿಲ್ಲಿ #mbp #gillinata #gillikavya❤😍 #videoviral
2
3
22
241
ಎಂ.ಬಿ.ಪಾಟೀಲ ಬ್ರಿಗೇಡ್ | MB Patil Brigade retweeted
ತುಮಕೂರಿನಲ್ಲಿ ₹5,000 ಕೋಟಿ ಹೂಡಿಕೆಗೆ RSOLEC ಆಸಕ್ತಿ ಕರ್ನಾಟಕದ ಹಸಿರು ಇಂಧನ ಕ್ಷೇತ್ರಕ್ಕೆ ಮತ್ತಷ್ಟು ಬಲ! Renaissance Solar and Electronic Materials (RSOLEC) ಕರ್ನಾಟಕದಲ್ಲಿ 5 GW ಸಾಮರ್ಥ್ಯದ ಸೌರ ಉಪಕರಣಗಳ ತಯಾರಿಕಾ ಘಟಕ ಸ್ಥಾಪನೆಗೆ ₹5,000 ಕೋಟಿ ಹೂಡಿಕೆ ಮಾಡಲು ಬದ್ಧತೆ ವ್ಯಕ್ತಪಡಿಸಿದೆ. ತುಮಕೂರಿನಲ್ಲಿ ನಿರ್ಮಾಣಗೊಳ್ಳಲಿರುವ ಈ ಕಂಪನಿಯಿಂದ ನೂರಾರು ಉದ್ಯೋಗಗಳ ಸೃಷ್ಟಿಯಾಗಲಿದ್ದು, ಸ್ಥಳೀಯ ಆರ್ಥಿಕತೆಗೆ ಉತ್ತೇಜನ ದೊರೆಯುವುದರ ಜೊತೆಗೆ ಸೌರ ಉತ್ಪಾದನಾ ಕ್ಷೇತ್ರದಲ್ಲಿ ಹೊಸ ಅವಕಾಶಗಳು ತೆರೆದುಕೊಳ್ಳಲಿವೆ. ಅಲ್ಲದೆ, ಇದು ಪ್ರಮುಖ ತಂತ್ರಜ್ಞಾನ ಕೇಂದ್ರವಾಗಿಯೂ ಕಾರ್ಯನಿರ್ವಹಿಸಲಿದೆ. ಸೌರಶಕ್ತಿ ಮತ್ತು ಸೆಮಿಕಂಡಕ್ಟರ್ ಗಳಂತಹ ಭವಿಷ್ಯದ ಕ್ಷೇತ್ರಗಳಲ್ಲಿ ಕರ್ನಾಟಕವನ್ನು ಪ್ರಮುಖ ಉತ್ಪಾದನಾ ಕೇಂದ್ರವನ್ನಾಗಿ ರೂಪಿಸುವ ನಮ್ಮ ಪ್ರಯತ್ನಗಳಿಗೆ ಇದು ಮತ್ತೊಂದು ಮಹತ್ವದ ಹೆಜ್ಜೆ. ಹೂಡಿಕೆಗೆ ಆಸಕ್ತಿ ತೋರಿಸುತ್ತಿರುವ RSOLEC ಸಂಸ್ಥೆಯ ಅಧ್ಯಕ್ಷರಾದ ಡಾ. ಮಿಲಿಂದ್ ಎಸ್. ಕುಲಕರ್ಣಿ ಅವರೊಂದಿಗೆ ಇಂದು ಚರ್ಚೆ ನಡೆಸಿ, ಯೋಜನೆಗೆ ಅಗತ್ಯವಿರುವ ವೇಗದ ಅನುಮತಿಗಳು, ಮೂಲಸೌಕರ್ಯ ಮತ್ತು ಸರ್ಕಾರದ ಸಂಪೂರ್ಣ ಸಹಕಾರದ ಕುರಿತು ಭರವಸೆ ನೀಡಿದೆ. ಹಸಿರು ಇಂಧನಕ್ಕೆ ಹೂಡಿಕೆ - ಕರ್ನಾಟಕದ ಕೈಗಾರಿಕಾ ಬೆಳವಣಿಗೆಗೆ ಹೊಸ ಶಕ್ತಿ! #RSOLEC
₹5,000 Crore Solar Manufacturing Investment: RSOLEC Eyes Tumakuru Karnataka’s green energy ecosystem is set for another major boost. Renaissance Solar and Electronic Materials (RSOLEC) has expressed its commitment to invest ₹5,000 crore to establish a 5 GW solar ingot and wafer manufacturing facility in Tumakuru. The project is expected to create hundreds of jobs, strengthen the local economy, open new opportunities in solar manufacturing, and also serve as a key technology hub. This marks another significant step in our efforts to position Karnataka as a leading manufacturing hub in future-focused sectors such as solar energy and semiconductors. Today, I held discussions with RSOLEC Chairman Dr. Milind S. Kulkarni and assured him of fast-track approvals, necessary infrastructure and the Government’s full support for the project. #RSOLEC
1
12
48
6,895
ಎಂ.ಬಿ.ಪಾಟೀಲ ಬ್ರಿಗೇಡ್ | MB Patil Brigade retweeted
ಮತಗಳ್ಳತನದ ವಿರುದ್ಧ ಸಮರ; ಪ್ರಜಾಪ್ರಭುತ್ವದ ಹಕ್ಕಿನ ರಕ್ಷಣೆಗೆ ಕಾಂಗ್ರೆಸ್ ಪಣ! ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ. ಶಿವಕುಮಾರ್ ಅವರು ಈ ದಿನ ಸುದ್ದಿಗೋಷ್ಠಿ ನಡೆಸಿ ಕರ್ನಾಟಕದಲ್ಲಿ ಚುನಾವಣಾ ಆಯೋಗದ ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ನಡೆದಿರುವ ಅಕ್ರಮಗಳು ಮತ್ತು ಮತದಾರರ ಹೆಸರು ಕೈಬಿಟ್ಟಿರುವುದು ಹಾಗೂ ಮತಗಳ್ಳತನ ಕುರಿತು ದಾಖಲೆಗಳ ಸಹಿತ ಮಾಹಿತಿ ಹಂಚಿಕೊಂಡರು. ಈ ಸಂದರ್ಭದಲ್ಲಿ ನಮ್ಮ ಬಬಲೇಶ್ವರ ವಿಧಾನಸಭಾ ಕ್ಷೇತ್ರ ಹಾಗೂ ವಿಜಯಪುರ ನಗರ ವಿಧಾನಸಭಾ ಕ್ಷೇತ್ರದಲ್ಲೂ ದೊಡ್ಡ ಪ್ರಮಾಣದಲ್ಲಿ ಮತದಾರರ ಹೆಸರುಗಳನ್ನು ಕೈಬಿಡಲು ಆಕ್ಷೇಪಣೆಗಳು ಸಲ್ಲಿಕೆಯಾಗಿರುವ ಕುರಿತು ಮಾಹಿತಿ ಹಂಚಿಕೊಂಡೆ. ಕೆಪಿಸಿಸಿ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಶ್ರೀ ಬಿ.ಕೆ ಹರಿಪ್ರಸಾದ್, ಸಚಿವರಾದ ಶ್ರೀ ಸತೀಶ್ ಜಾರಕಿಹೊಳಿ, ಶ್ರೀ ಚಲುವರಾಯಸ್ವಾಮಿ, ಶ್ರೀ ಶಿವರಾಜ್ ತಂಗಡಗಿ, ಶ್ರೀ ಪ್ರಿಯಾಂಕ್ ಖರ್ಗೆ, ಶ್ರೀ ಸಂತೋಷ್ ಲಾಡ್, ಶ್ರೀ ಈಶ್ವರ್ ಖಂಡ್ರೆ, ರಾಜ್ಯಸಭಾ ಸದಸ್ಯರಾದ ಶ್ರೀ ಜಿ.ಸಿ. ಚಂದ್ರಶೇಖರ್ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. @DKShivakumar @HariprasadBK2 @INCKarnataka
7
44
1,841
ಎಂ.ಬಿ.ಪಾಟೀಲ ಬ್ರಿಗೇಡ್ | MB Patil Brigade retweeted
ದೇಶದ ಪ್ರತಿಷ್ಠಿತ ಬ್ಯಾಟರಿ ತಯಾರಿಕಾ ಸಂಸ್ಥೆ Exide Industries ನ ಹಿರಿಯ ಅಧಿಕಾರಿ ಶ್ರೀ ಸಂದೀಪ್ ಪಾಂಡೆ ಹಾಗೂ ಅವರ ತಂಡದ ಸದಸ್ಯರು ಇಂದು ಖನಿಜಭವನದಲ್ಲಿ ನನ್ನನ್ನು ಭೇಟಿ ಮಾಡಿದರು. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿನ ಸಂಸ್ಥೆಯ ಯೋಜನೆಗಳು ಹಾಗೂ ಭವಿಷ್ಯದ ವಿಸ್ತರಣಾ ಅವಕಾಶಗಳ ಕುರಿತು ಚರ್ಚಿಸಿ, ರಾಜ್ಯದಲ್ಲಿ ಬ್ಯಾಟರಿ ತಯಾರಿಕೆ, ಎಲೆಕ್ಟ್ರಿಕ್ ಮೊಬಿಲಿಟಿ ಹಾಗೂ ನವೀಕರಿಸಬಹುದಾದ ಇಂಧನ ಕ್ಷೇತ್ರಗಳಲ್ಲಿ ಹೂಡಿಕೆಗೆ ಇರುವ ಹೇರಳ ಅವಕಾಶಗಳ ಕುರಿತು ಮಾತುಕತೆ ನಡೆಸಿದೆವು. #ExideBattery
1
12
54
3,860
ಎಂ.ಬಿ.ಪಾಟೀಲ ಬ್ರಿಗೇಡ್ | MB Patil Brigade retweeted
ये देश गांधी जी का है और उनके उसूलों से ही आगे बढ़ेगा। बापू को सादर नमन 🙏
743
1,296
6,277
123,294
ಎಂ.ಬಿ.ಪಾಟೀಲ ಬ್ರಿಗೇಡ್ | MB Patil Brigade retweeted
ಜಗತ್ತಿಗೆ ಅಹಿಂಸೆಯ ಶಕ್ತಿ ತೋರಿದ ಮಹಾತ್ಮ ಗಾಂಧಿ ಅವರ ಜಯಂತಿಯಂದು ಅವರಿಗೆ ನಮ್ಮ ಕೋಟಿ ಕೋಟಿ ನಮನಗಳು.
4
21
84
1,945