ದೋಮ್ಮಸಂದ್ರ ಸರ್ಕಲ್ ನ ಕುಲಗೆಟ್ಟ ರೋಡ್ pond. ಮಾನ್ಯ @byrathi_suresh sir ಧನ್ಯವಾದ.
1
19
ಒಂದೇ ಒಂದು ಬಸ್ ಅದೂ ಕೂಡ ವರ್ತೂರ್ ಕೋಡಿ ವರೆಗೆ ಅದೂ ಒಂದೂವರೆ ಗಂಟೆಯ ನಂತರ ಬಂದದ್ದು ಸ್ವಾಮಿ @DKShivakumar, @BMTC_BENGALURU @byrathi_suresh ಒಳ್ಳೆ ಬಹುಮಾನ ಕೋಟ್ಯರುವಿರಿ.
1
1
29
@DKShivakumar @BMTC_BENGALURU ನೋಡಿ ಸ್ವಾಮಿ ಮ್ಯಾಕ್ಸಿಕ್ಯಾಬ್ ಗಳನ್ನು.
15
Dear @BMTC_BENGALURU, @byrathi_suresh, @DKShivakumar, @cmookana , ಇದು ಕಾಟಮ್ ನಲ್ಲೂರ್ gate, ಈ ನಿಲ್ದಾಣದಲ್ಲಿ 6:30 ರಿಂದ ಒಂದು ಬಸ್ಸು ಕೂಡ ಸರ್ಜಾಪುರ ಕಾಡುಗೋಡಿ ಕಡೆಗೆ ಹೊರಟಿಲ್ಲ, ಸುಮಾರು ಜನ ಪ್ರಯಾಣಿಕರು pvt ಮ್ಯಾಕ್ಸಿಕ್ಯಾಬ್ ಹಿಡಿದು ಹೊರಟರು, ಇನ್ನು ಹಲವರು ಆಟೋ ಮಾಡಿಕೊಂಡು ಹೊರಟರು, ಉಳಿದ ಜನ?
22
Dear @byrathi_suresh, ಇದು ತಮ್ಮ @BMTC_BENGALURU ಸೇವೆ. ಈ bus stop ಬಂದು Katamnallur gate.
39
ನೋಡಿ ಸ್ವಾಮಿ @byrathi_suresh ರವರೆ. ಅಧಿಕಾರವನ್ನು ಆನಂದಿಸಿ.
14
ಮಾನ್ಯ ಸಾರಿಗೆ ಮಂತ್ರಿ @byrathi_suresh ರವರೆ, ಇದು ಬಿಹಾರ್ ಅಲ್ಲ, UP ಅಲ್ಲ, MP ಅಲ್ಲ, ರಾಜಸ್ತಾನ್ ಅಲ್ಲ. ಇದು ವರ್ತುರ್ ಕೋಡಿ, ವೈಟ್ ಫೀಲ್ಡ್ ಪಕ್ಕ. ಇಲ್ಲಿ ಕಾದಿರುವುದು ನೂರಾರು ಜನ ಅದೂ ವರ್ತುರ್ ಸರ್ಜಾಪುರದ ಕಡೆಗೆ ಹೋರಾಡುವಂತಹವರು, ಈಗ ಯಾವುದಾದರು ಒಂದು bus ಬಂದರೆ ತಾವು ಆ ದೃಶ್ಯಾವನ್ನು ನೋಡಬೇಕು.
1
41
12
This place is Varthur kodi, lakhs of vehicles passing on this trench, @INCKarnataka must open its eyes.
1
4
166