Modi Bhakt | BJP Worker

Mysuru-Kodagu(Coorg)
Deeply saddened by the passing of renowned actor and Padma Shri awardee Nana Patekar Ji. His immense contribution to Indian cinema and support for farmers will always be remembered. May his soul rest in peace. Om Shanti. 🙏
8
14
217
1,990
ಅತ್ಯಂತ ಸಮರ್ಪಣೆ ಮತ್ತು ಉತ್ಕೃಷ್ಟತೆಯಿಂದ ದೇಶಕ್ಕೆ ಸೇವೆ ಸಲ್ಲಿಸುತ್ತಿರುವ ಮುಗಿಲ ಕಾಯುವ ವಾಯುಪಡೆಯ ವೀರ ಯೋಧರಿಗೆ ಭಾರತೀಯ ವಾಯು ಸೇನಾ ದಿನದ ಶುಭಾಶಯಗಳು. ಭಾರತೀಯ ವಾಯು ಸೇನಾ ಪಡೆಗಳ ಧೈರ್ಯ, ತ್ಯಾಗ ಮತ್ತು ನಿಸ್ವಾರ್ಥ ಸೇವೆಯನ್ನು ಸ್ಮರಿಸೋಣ. #AirForceDay
1
2
12
728
ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀಯವರ 25 ವರ್ಷಗಳ ಸಾರ್ವಜನಿಕ ಸೇವೆಯನ್ನು ಗೌರವಿಸುವ ಸಲುವಾಗಿ ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಹಾಸನ ಜಿಲ್ಲಾ ಬಿಜೆಪಿ ವತಿಯಿಂದ ಏರ್ಪಡಿಸಲಾಗಿದ್ದ ಸೇವಾ ಜ್ಯೋತಿ ಯಾತ್ರೆಯ ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಭಾಗವಹಿಸಿ ಮಾಜಿ ಸೈನಿಕರು ಹಾಗೂ ಪ್ರಗತಿಪರ ರೈತರಿಗೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಸಕಲೇಶಪುರ ಕ್ಷೇತ್ರದ ಶಾಸಕರಾದ ಸನ್ಮಾನ್ಯ ಶ್ರೀ ಸಿಮೆಂಟ್ ಮಂಜು, ವಿಧಾನ ಪರಿಷತ್‌ ಸದಸ್ಯರಾದ ಸನ್ಮಾನ್ಯ ಶ್ರೀ ಡಾ. ಧನಂಜಯ್ ಸರ್ಜಿ, ಹಾಸನ ಜಿಲ್ಲಾ ಬಿಜೆಪಿ ಅಧ್ಯಕ್ಷರಾದ ಶ್ರೀ ಸಿದ್ದೇಶ್, ಜಿಲ್ಲಾ ಬಿಜೆಪಿ ಪದಾಧಿಕಾರಿಗಳು,ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು. #25YearsOfSeva #SevaSnakalpAbhiyan #SevaJyothiYatre
3
7
156
5,285
ತಮ್ಮ ಅದ್ಭುತ ಸಾಹಿತ್ಯ ಅದರಲ್ಲಿಯೂ ಕಗ್ಗಗಳ ಮೂಲಕ ಕನ್ನಡಿಗರ ಮನೆ ಮನಗಳಲ್ಲಿ ವಿಶೇಷ ಸ್ಥಾನ ಪಡೆದಿರುವ ಶ್ರೀ ಡಿ. ವಿ ಗುಂಡಪ್ಪನವರ ಪುಣ್ಯಸ್ಮರಣೆಯ ದಿನದಂದು ಗೌರವ ನಮನಗಳು. #ಡಿವಿಜಿ
6
33
400
8,605
25 years of public service. 25 years of commitment. 25 years of an unwavering journey. From Gujarat to leading the nation, the public life journey of Shri @narendramodi Ji has been defined by Seva, Sankalp, and unwavering commitment to the nation.
12
90
757
10,583
Every milestone of these 25 years of public service has been connected with India’s development and the aspirations of its people. Heartfelt thanks for 25 years of dedicated public service. 🙏 #25YearsOfSeva #Seva #Sankalp
1
3
226
25 years of relentless devotion to Maa Bharati and her people...🇮🇳 #25YearsOfSeva @narendramodi ji
1
42
274
5,527
Swalpa nodi idanna @DKShivakumar avare
Mysuru, Oct. 6 - The Mysuru City Corporation’s (MCC) plan to launch a city-wide drive to make Mysuru a ‘flex-free city’ from today (Oct. 6) has suffered a setback after a worker engaged in removing unauthorised flex banners was stabbed by two minor boys. Following the attack, MCC workers have sought Police protection before resuming the drive, saying their safety is at risk while removing illegal banners. The incident occurred at around 11.30 pm on Sunday at FTS Circle in the Narasimharaja constituency. Raghu, 29, a member of the MCC’s Abhaya-1 team and a resident of Ganesh Nagar, sustained stab injuries to his neck, chest and arms. He was rushed to K.R. Hospital, where he received around 30 stitches in the ICU. After two days of treatment, Raghu has now been shifted to the General Ward at the Stone Building.
4
25
125
10,426
ನೋಡುವಂತಹ ಚಿತ್ರ, ತಪ್ಪದೇ ನೋಡಿ… #ಪ್ರೇಮದ ಊರಲಿ
2
142
2,385
25,394
Prathap Simha retweeted
ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಹಸ್ತಕ್ಷೇಪ‌ ಮಾಡುತ್ತಿದ್ದು, ಬಿಜೆಪಿ ಕಾರ್ಯಕರ್ತರು ಸೇರಿದಂತೆ ಫಾರ್ಮ್‌ 7 ಮೂಲಕ ಆಕ್ಷೇಪಣೆ ಸಲ್ಲಿಸಿರುವ ವ್ಯಕ್ತಿಗಳ ವಿರುದ್ಧ ಅನಗತ್ಯ ಮತ್ತು ಆಧಾರ ರಹಿತ ಎಫ್‌ಐಆರ್‌ ದಾಖಲು ಮಾಡುತ್ತಿರುವುದನ್ನು ಖಂಡಿಸಿ ಇಂದು ಪ್ರತಿಪಕ್ಷ ನಾಯಕರಾದ ಶ್ರೀ ಆರ್.‌ ಅಶೋಕ್‌ ಮತ್ತು ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಸಚಿವರಾದ ಶ್ರೀ ಹೆಚ್.‌ ಡಿ. ಕುಮಾರಸ್ವಾಮಿ ಅವರ ನೇತೃತ್ವದ ಎನ್‌ಡಿಎ ನಿಯೋಗವು ಮಾನ್ಯ ರಾಜ್ಯಪಾಲರಾದ ಶ್ರೀ ಥಾವರ್‌ಚಂದ್‌ ಗೆಹ್ಲೋಟ್‌ ಅವರನ್ನು ಭೇಟಿ ಮಾಡಿ, ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ರಾಜ್ಯಸರ್ಕಾರದ ಅನಗತ್ಯ ಹಸ್ತಕ್ಷೇಪವನ್ನು ತಡೆಯಬೇಕು, ಫಾರ್ಮ್‌ 7 ಮೂಲಕ ಆಕ್ಷೇಪಣೆ ಸಲ್ಲಿಸಿರುವವರ ಹಿತಾಸಕ್ತಿಯನ್ನು ರಕ್ಷಿಸಬೇಕು, ಅವರ ವಿರುದ್ಧ ಸುಳ್ಳು ಮತ್ತು ಆಧಾರರಹಿತ ಎಫ್‌ಐಆರ್‌ ಪ್ರಕರಣಗಳನ್ನು ದಾಖಲಿಸದಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಮನವಿ ಸಲ್ಲಿಸಿತು. ಈ ಸಂದರ್ಭದಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕರಾದ ಶ್ರೀ ಛಲವಾದಿ ನಾರಾಯಣಸ್ವಾಮಿ, ವಿಧಾನಸಭೆಯ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಸುರೇಶ್ ಬಾಬು, ವಿಧಾನ ಪರಿಷತ್ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಶ್ರೀ ಎಸ್. ಎಲ್. ಭೋಜೇಗೌಡ, ಸಂಸದರಾದ ಶ್ರೀ ಪಿ. ಸಿ. ಮೋಹನ್‌, ಶ್ರೀ ಮಲ್ಲೇಶ್ ಬಾಬು, ಶಾಸಕರಾದ ಶ್ರೀ ಶ್ರೀವತ್ಸ, ಶ್ರೀಮತಿ ಮಂಜುಳಾ ಲಿಂಬಾವಳಿ, ಶ್ರೀ ಎಸ್. ಮುನಿರಾಜು, ಶ್ರೀ ವಿಠ್ಠಲ ಹಲಗೇರಿ, ವಿಧಾನ ಪರಿಷತ್‌ ಸದಸ್ಯರಾದ ಶ್ರೀ ಪಿ. ಹೆಚ್. ಪೂಜಾರ್‌, ಬಿಜೆಪಿ ಮತ್ತು ಜೆಡಿಎಸ್‌ ಪ್ರಮುಖರು ಉಪಸ್ಥಿತರಿದ್ದರು.
11
24
1,647
ಬಿಜೆಪಿ ಹಾಸನ ಜಿಲ್ಲೆಯ ವತಿಯಿಂದ ಪ್ರಧಾನ ಮಂತ್ರಿಗಳಾದ ಸನ್ಮಾನ್ಯ ಶ್ರೀ ನರೇಂದ್ರ ಮೋದಿಜೀರವರ ಜನ್ಮದಿನದ ಪ್ರಯುಕ್ತ ದಿನಾಂಕ 07-10-2026 ರಂದು ಸೇವಾ ಸಂಕಲ್ಪ ಅಭಿಯಾನದ ಅಂಗವಾಗಿ ಏರ್ಪಡಿಸಲಾಗಿರುವ ಸೇವಾ ಜ್ಯೋತಿ ಯಾತ್ರೆಯ ವಿಕಸಿತ ಭಾರತ ಸಂಕಲ್ಪ ಸಭೆಯಲ್ಲಿ ಭಾಗವಹಿಸುತ್ತಿದ್ದೇನೆ. ನೀವು ಭಾಗವಹಿಸಿ.
1
10
253
8,988
ಆಮದು ಅವಲಂಬನೆಯಿಂದ ಬಲಿಷ್ಠ ಹಾಗೂ ಹೆಚ್ಚು ಆತ್ಮನಿರ್ಭರ ರಕ್ಷಣಾ ಉತ್ಪಾದನಾ ವ್ಯವಸ್ಥೆಯತ್ತ! 🛡️ ಮೋದಿ ಸರ್ಕಾರದ ಸುಧಾರಣೆಗಳು ಖಾಸಗಿ ವಲಯದ ಭಾಗವಹಿಸುವಿಕೆಯನ್ನು ವಿಸ್ತರಿಸಿವೆ, ವಿದೇಶಿ ನೇರ ಹೂಡಿಕೆ ನಿಯಮಗಳನ್ನು ಸರಳಗೊಳಿಸಿವೆ ಮತ್ತು ದೇಶೀಯ ಉತ್ಪಾದನೆ ಮತ್ತು ನಾವೀನ್ಯತೆಗೆ ಮತ್ತಷ್ಟು ವೇಗ ನೀಡಿವೆ. #SevaSankalpAbhiyan
4
54
3,501
Bravery Receives A Special Honour! Israeli Prime Minister @netanyahu spoke with Captain Smit Machchhar, hailing him as a “hero for Israel, India, and the entire world. PM Netanyahu also invited Captain Machchhar, along with PM @narendramodi ji , to light a flame at the upcoming Israeli Independence Day celebrations.
4
130
981
14,011
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಾನ್ಯ ಸರಕಾರ್ಯವಾಹರಾದ ಶ್ರೀ ದತ್ತಾತ್ರೇಯ ಹೊಸಬಾಳೆ ಜೀ ಅವರು, ಪೂಜನೀಯ ಶ್ರೀ ಅಶೋಕ್ ಸಿಂಘಾಲ್ ಜೀ ಅವರ ಜನ್ಮಶತಮಾನೋತ್ಸವದ ಸಂದರ್ಭದಲ್ಲಿ ಬರೆದಿರುವ ಈ ನುಡಿನಮನದ ಲೇಖನ ಅತ್ಯಂತ ಪ್ರೇರಣಾದಾಯಿಯಾಗಿದೆ. ತಪ್ಪದೇ ಓದಿ. 🙏
1
12
184
14,981
Prathap Simha retweeted
Even Washington Post & The guardian have page space to commend heroic efforts of Capt Smith Macchara . But our own countrymen who respect country less but complain more haven’t yet found time for this . Dimagi Naxals .
35
520
1,589
25,062
Prathap Simha retweeted
During a visit to Captain Smit Machchhar… the flydubai pilot who embodied the highest degrees of courage, responsibility, and care for human life. From us, and from the leadership of the nation, he has our full appreciation and praise. We are proud that he is part of our team… part of the story of our nation… and part of what the UAE stands for… a nation of compassion… a nation of peace… and a nation of life.
1,930
13,182
95,835
2,204,089
ನಮ್ಮ ಮೈಸೂರಿನ ಹೆಮ್ಮೆಯ ಕುವರಿ ಪ್ರಣವಿ ಅರಸ್ ಅವರು ಏಷ್ಯನ್ ಕ್ರೀಡಾಕೂಟದ ವೈಯಕ್ತಿಕ ಗಾಲ್ಫ್‌ನಲ್ಲಿ ಐತಿಹಾಸಿಕ ಸ್ವರ್ಣ ಪದಕ ಗೆದ್ದು, ಇಡೀ ಕರುನಾಡಿಗೆ ಹಾಗೂ ದೇಶಕ್ಕೆ ಅಪಾರ ಹೆಮ್ಮೆ ತಂದಿದ್ದಾರೆ. 🇮🇳🏆 ಏಷ್ಯನ್ ಗೇಮ್ಸ್‌ನ ಗಾಲ್ಫ್ ವಿಭಾಗದಲ್ಲಿ ಸ್ವರ್ಣ ಪದಕ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಪ್ರಣವಿ ಅರಸ್, ಕ್ರೀಡಾ ಲೋಕದಲ್ಲಿ ಹೊಸ ಇತಿಹಾಸ ನಿರ್ಮಿಸುವುದರ ಜೊತೆಗೆ ಮೈಸೂರಿನ ಹಾಗೂ ಕರ್ನಾಟಕದ ಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ದಿದ್ದಾರೆ.
7
137
1,253
14,533
ಇದೇ ವೇಳೆ, ಮಹಿಳೆಯರ ಗಾಲ್ಫ್‌ ಟೀಮ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಪ್ರಣವಿ ಅರಸ್, ಅದಿತಿ ಅಶೋಕ್ ಮತ್ತು ದೀಕ್ಷಾ ದಾಗರ್ ಅವರನ್ನೊಳಗೊಂಡ ಭಾರತ ತಂಡಕ್ಕೂ ತುಂಬು ಹೃದಯದ ಅಭಿನಂದನೆಗಳು. ಪ್ರಣವಿ ಅವರ ಈ ಐತಿಹಾಸಿಕ ಸಾಧನೆ ಇನ್ನಷ್ಟು ಯುವ ಪ್ರತಿಭೆಗಳಿಗೆ ಸ್ಫೂರ್ತಿಯಾಗಲಿ. ಅವರ ಭವಿಷ್ಯದ ಕ್ರೀಡಾ ಪಯಣ ಮತ್ತಷ್ಟು ಯಶಸ್ಸಿನಿಂದ ಕೂಡಿರಲಿ ಎಂಬುದು ನಮ್ಮ ಹಾರೈಕೆ.
20
549
🥇 𝗚𝗢𝗟𝗗 𝗠𝗘𝗗𝗔𝗟𝗟𝗜𝗦𝗧𝗦 𝗔𝗚𝗔𝗜𝗡! 🇮🇳🔥 What a victory! Congratulations to #TeamIndia on defeating Pakistan and successfully defending the Asian Games Gold Medal! 🏆🥇 A proud moment for the nation! 👏👏 Take a bow, Champions! 🇮🇳❤️ #TeamIndia #AsianGames #GoldMedal
4
20
344
6,297