ಅಪ್ಪಟ ಕನ್ನಡಿಗ ಮತ್ತು ಹೆಮ್ಮೆಯ ಭಾರತೀಯ.

Bengaluru, India
ಸಿದ್ದಲಿಂಗೇಶ್. ಜಿ retweeted
Singeetham Srinivasa Rao sir, you gave me the start with “ANAND” 40 years of journey in films. You inspired the whole world by directing a film at 94 years. You’re the best example for age is just a number. You are not a part of an art form you are an ART. Your last words about ‘SURVIVOR’ was easily one of best conversation we have had, nobody but you can say it better, to live and breathe cinema for 94 years and give it everything till the last breath. Come back sir! You will always be the greatest.
9
270
2,729
47,392
ಸಿದ್ದಲಿಂಗೇಶ್. ಜಿ retweeted
Replying to @yogarajofficial
@yogarajofficial Lyrics 👌👌👌 @harimonium music ❤️ @Dbeatsmusik E song Caller Tune beku @JioSaavn ge caller tune set option kodu #DrShivarajkumar @NimmaShivanna @suri_ramaswamy #Kaddipudi
2
2
40
368
ಸಿದ್ದಲಿಂಗೇಶ್. ಜಿ retweeted
Please add night shows 9-10 PM 👇🏻 Vaishnavi YPR RMM JP Nagara Global Mall, Mysuru Rd Nexus Mall, Koramangala Orion Uptown, OMR VR Bengaluru, Whitefield @KvnProductions @PavanWadeyar @PROHarisarasu ಇದುನ್ನ ತಲುಪಿಸೋ ಕೆಲ್ಸನಾದ್ರು ಮಾಡು ಗುರು, ಕೊಟ್ಟಿರೋ ಕಾಸಿಗೆ #Bail #DrShivaRajkumar
1
14
39
1,015
ಸಿದ್ದಲಿಂಗೇಶ್. ಜಿ retweeted
There are no shows at all in most of the plexes where the shows are already full before 7pm please allot more shows post 7pm @KvnProductions @PROHarisarasu @The_BigLittle
After receiving positive WOM, there is no shows after 7pm in many multiplexes ??? @KvnProductions @The_BigLittle @LittleSudhama @PROHarisarasu don’t use your extraordinary third class tactics here first give shows asap #Bail
3
15
225
ಸಿದ್ದಲಿಂಗೇಶ್. ಜಿ retweeted
After receiving positive WOM, there is no shows after 7pm in many multiplexes ??? @KvnProductions @The_BigLittle @LittleSudhama @PROHarisarasu don’t use your extraordinary third class tactics here first give shows asap #Bail
1
8
82
2,292
ಸಿದ್ದಲಿಂಗೇಶ್. ಜಿ retweeted
ಬೆಂಗಳೂರು ವೀರಶೈವ ಲಿಂಗಾಯತ ಧರ್ಮ ಸಂರಕ್ಷಣಾ ಸಮಾವೇಶದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬಸವಾದಿ ಶರಣರು ಕಲ್ಯಾಣದಿಂದ ಉಳವಿಗೆ ತೆರಳುವ ಸಂದರ್ಭದಲ್ಲಿ ತಂಗಿದ್ದ ಐತಿಹಾಸಿಕ ಮುರುಸಾವಿರ ಮಠದ ಕುರಿತು ವ್ಯಂಗ್ಯವಾಡಿದಾಗ, ಹಾಗೆಯೇ “ನೀವೆಲ್ಲ ನನ್ನ ರಾಯಭಾರಿಗಳಾಗಿ ಸೇವೆ ಮಾಡಿ ಮುಕ್ತಿ ಪಡೆಯಿರಿ” ಎಂದು ಹೇಳಿದಾಗ, ಅದಕ್ಕೆ ಯಾವುದೇ ರೀತಿಯ ವಿರೋಧ ವ್ಯಕ್ತಪಡಿಸದೆ ಚಪ್ಪಾಳೆ ತಟ್ಟಿ ಒಂದು ರೀತಿಯಲ್ಲಿ ಸಹಮತಿ ಸೂಚಿಸಿದ ವೇದಿಕೆಯಲ್ಲಿದ್ದ ಪಂಚಪೀಠಾಧೀಶರು ಸೇರಿದಂತೆ ಎಲ್ಲ ಸಮಾಜಗಳ ಸ್ವಾಮೀಜಿಗಳು, ಧೀರೋದಾತ್ತವಾಗಿ ಭಾಷಣ ಮಾಡುವ ಸಚಿವ ಈಶ್ವರ ಖಂಡ್ರೆ ಹಾಗೂ ವಿಜಯಾನಂದ ಕಾಶಪ್ಪನವರ್ ನಮ್ಮ ಧರ್ಮದ ಮರ್ಯಾದೆಯನ್ನು ಮೂರು ಕಾಸಿಗೆ ಮಾರಿದ್ದಾರೆ ಎಂಬ ಭಾವನೆ ಮೂಡಿಸಿದೆ. ಒಬ್ಬ ದಲಿತ ನಾಯಕ ಚಲವಾದಿ ನಾರಾಯಣಸ್ವಾಮಿ ಮಾತ್ರ ಈ ಹೇಳಿಕೆಯನ್ನು ಖಂಡಿಸಿದರು. ಆದರೆ, ಅಲ್ಲಿ ಉತ್ತರ ನೀಡಬೇಕಾದವರು ಮೌನವಾಗಿದ್ದು, ಬದಲಾಗಿ ಚಪ್ಪಾಳೆ ತಟ್ಟಿದ್ದು ನಿಜಕ್ಕೂ ವಿಷಾದನೀಯ. ಇದೇ ರೀತಿ ಬೇರೆ ಸಮುದಾಯದ ಕುರಿತು ಹೇಳಿಕೆ ನೀಡಿದ್ದರೆ, ಆ ಸಮುದಾಯದ ನಾಯಕರು ಅದಕ್ಕೆ ತಕ್ಕ ಉತ್ತರ ನೀಡುತ್ತಿದ್ದರು. ಆದರೆ, ನಮ್ಮ ಸಮುದಾಯದ ಧಾರ್ಮಿಕ ಹಾಗೂ ಐತಿಹಾಸಿಕ ವಿಚಾರಗಳ ಕುರಿತು ಅವಹೇಳನಕಾರಿ ಅಥವಾ ವ್ಯಂಗ್ಯಾತ್ಮಕ ಹೇಳಿಕೆಗಳು ಬಂದಾಗಲೂ, ಅದನ್ನು ಪ್ರಶ್ನಿಸದೆ ಚಪ್ಪಾಳೆ ತಟ್ಟುವುದು ನಮ್ಮ ಧರ್ಮದ ದುರ್ದೈವ. ಧರ್ಮದ ವಿಚಾರದಲ್ಲಿ ಭಿನ್ನಾಭಿಪ್ರಾಯಗಳು ಇರಬಹುದು. ಆದರೆ ನಮ್ಮ ಧರ್ಮದ ಇತಿಹಾಸ, ಪರಂಪರೆ, ಶರಣರ ಪರಂಪರೆ ಮತ್ತು ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟಾದಾಗ, ಅದನ್ನು ಪಕ್ಷಾತೀತವಾಗಿ ಪ್ರಶ್ನಿಸುವ ಧೈರ್ಯ ನಮ್ಮ ಧಾರ್ಮಿಕ ಹಾಗೂ ರಾಜಕೀಯ ನಾಯಕರಲ್ಲಿ ಇರಬೇಕು. ಇದು ಯಾರೊಬ್ಬ ವ್ಯಕ್ತಿಯ ವಿರುದ್ಧದ ವೈಯಕ್ತಿಕ ವಿರೋಧವಲ್ಲ; ನಮ್ಮ ಧರ್ಮದ ಗೌರವ ಮತ್ತು ಸ್ವಾಭಿಮಾನದ ಪ್ರಶ್ನೆ. @eshwar_khandre @VVKashappanavar @V_Kashappanavar @NswamyChalavadi @VSOMANNA_BJP @BYVijayendra @BSBommai @BelladArvind @MBPatil @AsianetNewsSN @tv9kannada @publictvnews @News18Kannada @DKShivakumar @INCKarnataka @BJP4Karnataka @BasanagoudaBJP
20
56
172
13,514
ಸಿದ್ದಲಿಂಗೇಶ್. ಜಿ retweeted
Replying to @Victory_Cinema
@Victory_Cinema and @KvnProductions Distrubution Endro nivu kannada movie 2 show hakodu kaliro Ebaru galate li Audience kalkota edare #Bail
1
1
8
233
ಸಿದ್ದಲಿಂಗೇಶ್. ಜಿ retweeted
Replying to @NiharikaC01
@PavanWadeyar directon ge Retirement kodisbeku antha @KvnProductions @The_BigLittle ready agidare Sadya pan india antha hogila matte ajeeb agta edru
1
1
2
99
ಸಿದ್ದಲಿಂಗೇಶ್. ಜಿ retweeted
ದಿವಾಳಿ ಸರ್ಕಾರದ ಬಾಕಿ ಹೊರೆ ಮತ್ತೆ ಸಾರ್ವಜನಿಕರ ಹೆಗಲಿಗೆ! ಬೆಲೆ ಏರಿಕೆಯ 'ಲೂಟಿ ಭಾಗ್ಯ'ಕ್ಕೆ ಸಜ್ಜಾದ ಕಾಂಗ್ರೆಸ್ ಸರ್ಕಾರ! ಒಂದೆಡೆ ಬಸ್ ದರ ಹೆಚ್ಚಳ, ಇನ್ನೊಂದೆಡೆ ಹಾಲಿನ ದರ ಲೀಟರ್‌ಗೆ ₹4-₹5 ಜಾಸ್ತಿ! ಗ್ಯಾರೆಂಟಿ, ಕಮಿಷನ್, ಭ್ರಷ್ಟಾಚಾರದ ಹೆಸರಿನಲ್ಲಿ ರಾಜ್ಯದ ಖಜಾನೆಯನ್ನು ಖಾಲಿ ಮಾಡಿ, ಸರ್ಕಾರವನ್ನು ಸಂಪೂರ್ಣ ದಿವಾಳಿ ತೆಗೆದಿರುವ ಈ ನಾಲಾಯಕ್ @INCKarnataka ಸರ್ಕಾರ ಈಗ ತನ್ನ ದುರಾಡಳಿತದ ನಷ್ಟ ತೂಗಿಸಲು ಮಧ್ಯಮ ವರ್ಗ ಮತ್ತು ಬಡವರ ರಕ್ತ ಹೀರುತ್ತಿದೆ. ಸಾರಿಗೆ ನಿಗಮಗಳು ₹8000 ಕೋಟಿ ನಷ್ಟದಲ್ಲಿವೆ ಎಂದು ಸಚಿವ @byrathi_suresh ಅವರೇ ಒಪ್ಪಿಕೊಳ್ಳುತ್ತಿದ್ದಾರೆ. ನಿಮ್ಮ ಭ್ರಷ್ಟಾಚಾರ ಮತ್ತು ಅಸಮರ್ಥ ಆಡಳಿತದಿಂದ ನಿಗಮಗಳು ಮುಳುಗಿದರೆ, ಅದಕ್ಕೆ ಸಾರ್ವಜನಿಕರು ದಂಡ ತೆರಬೇಕೇ? ಮುಖ್ಯಮಂತ್ರಿ @DKShivakumar ಅವರೇ, ❓ಉಚಿತ ಬಸ್ ಪ್ರಯಾಣದ ರಾಜಕೀಯ ಲಾಭ ನಿಮಗೆ, ಹೊರೆ ಮಾತ್ರ ಜನಸಾಮಾನ್ಯರಿಗಾ? ❓ನಿಮ್ಮ ಸರ್ಕಾರದ ಬಾಕಿ ಹೊರೆ ಇಳಿಸಲು ಈಗ ಮತ್ತೊಮ್ಮೆ ಸಾರ್ವಜನಿಕರ ಜೇಬಿಗೆ ಕನ್ನ ಹಾಕಲು ಹೊರಟಿದ್ದೀರಾ? ❓ಹಾಲಿನಿಂದ ಹಿಡಿದು ಪ್ರತಿಯೊಂದು ದಿನಿತ್ಯ ಬಳಕೆಯ ಅಗತ್ಯ ವಸ್ತುವಿನ ದರ ಹೆಚ್ಚಿಸಿ ಬಡವರ ಹೊಟ್ಟೆಗೆ ಹೊಡೆಯುತ್ತಿದ್ದೀರಲ್ಲ, ಇದೇನಾ ನಿಮ್ಮ ಜನಪರ ಆಡಳಿತ? ❓ತೆರಿಗೆ ಹಣವನ್ನು ಲೂಟಿ ಹೊಡೆದು, ಈಗ ನಿಗಮಗಳ ನಷ್ಟದ ನೆಪ ಹೇಳಿ ಜನಸಾಮಾನ್ಯರ ಮೇಲೆ ಬೆಲೆ ಏರಿಕೆಯ ಬರೆ ಎಳೆಯುತ್ತಿರುವುದು ಯಾವ ಸೀಮೆಯ ಆಡಳಿತ? ಜನ ಸಾಮಾನ್ಯರ ರಕ್ತ ಹೀರುವ ಈ ಬೆಲೆ ಏರಿಕೆಯ ಪ್ರಸ್ತಾವನೆಯನ್ನು ತಕ್ಷಣವೇ ಕೈಬಿಡಬೇಕು. ಇಲ್ಲವಾದಲ್ಲಿ, ಈ ದಿವಾಳಿ ಸರ್ಕಾರದ ಜನವಿರೋಧಿ ಧೋರಣೆಯ ವಿರುದ್ಧ ಬಿಜೆಪಿ ಬೀದಿಗಿಳಿದು ಉಗ್ರ ಹೋರಾಟ ನಡೆಸಲಿದೆ! #CongressFailsKarnataka #CongressLootsKarnataka
6
17
51
5,774
ಸಿದ್ದಲಿಂಗೇಶ್. ಜಿ retweeted
Replying to @nsitharaman
@nsitharaman @nsitharamanoffc @FinMinIndia @GST_Council Please reduce Cinema ticket GST slab from 18% to 5% for ticket capping maximum of 200/-rupees or less. @narendramodi @BJP4India @PawanKalyan
1
1
14
ಸಿದ್ದಲಿಂಗೇಶ್. ಜಿ retweeted
ಗಾನಯೋಗಿ, ಪದ್ಮಭೂಷಣ ಪಂಡಿತ್ ಪುಟ್ಟರಾಜ ಗವಾಯಿಗಳ ಜನ್ಮ ಸ್ಮರಣೆಯಂದು ಅವರಿಗೆ ಭಕ್ತಿಪೂರ್ವಕ ನಮನಗಳು. 🙏🙏 ಬರಲಿ "ಭಾರತ ರತ್ನ" ಪ್ರಶಸ್ತಿ... ಬರುತ್ತೆ ಈ ಪ್ರಶಸ್ತಿ ಒಂದು ತೂಕ... @narendramodi @PMOIndia @AmitShah @BJP4India @BJP4Karnataka @JoshiPralhad @hd_kumaraswamy @BYRBJP @BSYBJP @BSBommai @VSOMANNA_BJP
1
4
56
ಸಿದ್ದಲಿಂಗೇಶ್. ಜಿ retweeted
Replying to @ECISVEEP
@ECISVEEP shd publish the details of electoral-roll deletions: the number of deceased voters removed, duplicate entries deleted, and voters removed due to shifting. Voters deserve complete transparency, and the ECI is duty-bound to furnish these details. @Ajithshettyher1
1
5
121
ಸಿದ್ದಲಿಂಗೇಶ್. ಜಿ retweeted
#bail movie promotions start madro @KvnProductions @PavanWadeyar Youtube nalli ninne trailer ge bandiro views nodidre tumba janakke bail movie bagge gottilla ansutte, 1 day adru kooda 1M cross agilla. Hingandre bockbuster reports bandru neutral audience nodalla. #shivanna #appu
3
17
549
ಸಿದ್ದಲಿಂಗೇಶ್. ಜಿ retweeted
#Bail Trailer Tomorrow But yargu gothu gothu ella Off line ge e film ede yargu innu gothe ella Sumne ott li Release madi @kvnproductions @nimmashivanna intha production jothe matra innu movie madbedi @pavanwadeyar Dodda namskara anna
6
37
600
ಸಿದ್ದಲಿಂಗೇಶ್. ಜಿ retweeted
Please change the Bus stage from maruti mandir to Vijaynagar garage (TTMC) it's humble request.. bcoz if we get into bus at maruthi mandir and take ticket to majestic it's 23/-rupees.but we get in bus at Vijaynagar it's 18/-rupees it's just a 400 mts distance between 2 locations
2
1
15
ಸಿದ್ದಲಿಂಗೇಶ್. ಜಿ retweeted
So @nitin_gadkari ji, who’s attending the #Hubballi flyover inauguration.. you, @JoshiPralhad, @CMofKarnataka or our PM @narendramodi ji? Thanks to the endless delay, we’re getting free “health benefits”, moon-surface roads + dust therapy! Breathing & skincare, all included.
🚨 “I would not attend the inauguration of the Mumbai - Goa highway because i was ashamed that the project had taken so long to complete.” - Minister Nitin Gadkari.
8
16
66
6,045
ಸಿದ್ದಲಿಂಗೇಶ್. ಜಿ retweeted
KVN Productions
1
4
25
799
ಸಿದ್ದಲಿಂಗೇಶ್. ಜಿ retweeted
ಮೌಲ್ಯಾಧಾರಿತ ರಾಜಕಾರಣದ ಮೇರು ನಾಯಕ, ಆದರ್ಶ ಆಡಳಿತಗಾರ, ಮಾಜಿ ಮುಖ್ಯಮಂತ್ರಿ ಶ್ರೀ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವದ ಸಂದರ್ಭದಲ್ಲಿ ಆ ಹಿರಿಯ ಚೇತನಕ್ಕೆ ಶ್ರದ್ಧಾಪೂರ್ವಕ ಪ್ರಣಾಮಗಳು. ವಿಕೇಂದ್ರೀಕರಣ ಮತ್ತು ಪಂಚಾಯತ್ ರಾಜ್ ವ್ಯವಸ್ಥೆಯ ಮೂಲಕ ಅಧಿಕಾರವನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪಿಸಿದ ಅವರ ಧೀಮಂತ ನಾಯಕತ್ವ ಹಾಗೂ ಮುತ್ಸದ್ಧಿತನ ಆದರ್ಶಪ್ರಾಯವಾಗಿದೆ. ತಮ್ಮ ಮೌಲ್ಯಯುತ ಸಾರ್ವಜನಿಕ ಜೀವನದಲ್ಲಿ ತಮ್ಮ ನಡೆ, ಸಂಘಟನೆ ಮತ್ತು ಸಾಧನೆಗಳ ಮೂಲಕ ನಾಡಿಗೆ ಅವರು ನೀಡಿದ ಕೊಡುಗೆ ಅಪಾರವಾದದ್ದು.
5
20
91
1,844
ಸಿದ್ದಲಿಂಗೇಶ್. ಜಿ retweeted
76
386
3,680
152,220
ಸಿದ್ದಲಿಂಗೇಶ್. ಜಿ retweeted
Every Kannadiga must unite & force govt to introduce a mandatory donation sys for other language films releasing in KA. The makers of Toxic paid ₹1CR for hikes, any non-Kannada film wanting to screen here should contribute. @CMofKarnataka @karave_KRV #Toxicthemovie
12
112
417
8,246