🚩🇮🇳🇮🇳#भारतीय #Politics #Foodie #Traveller #Techno #🇮🇳🇮🇳🚩

भारत
Zero leadership in Karnataka BJP because of Adjustment Jeevi's @BYVijayendra @RAshokaBJP No one can lead Karnataka better than @hd_kumaraswamy Anna The only state NDA can win is Karnataka in south @narendramodi @AmitShah @JanataDal_S @JoshiPralhad @VSOMANNA_BJP @publictvnews
"Does the Home Ministry belong to your father?" : Union Min HD Kumarswamy lashes out at K'taka Home Minister Priyank Kharge after JDS workers were detained over alleged circulation of defamatory videos linked to Siddarmaiah. Questions why govt not going after real culprits.
18
Karnataka badly require @hd_kumaraswamy back to state politics. I really wish he will be the CM in 2028 @narendramodi @AmitShah as BJP Karnataka has no future. @RAshokaBJP @BYVijayendra @mepratap @publictvnews @VSOMANNA_BJP @AsianetNewsSN @JanataDal_S
ಸಿದ್ದರಾಮಯ್ಯ ವಿರುದ್ಧ ನಡೆದ ಸ್ಟಿಂಗ್ ಸಂಚಿನಲ್ಲಿ ಶಾಮೀಲಾಗಿ ಅವರ ಪದಚ್ಯುತಿಗೆ ಕಾರಣನಾದ ನೀಲಿಕಣ್ಣಿನ ಮಂತ್ರಿ @PriyankKharge, ಸ್ಟಿಂಗ್ ಮಾಡಿದ ಅಸಲಿ ಕಿರಾತಕನನ್ನು ಬಿಟ್ಟು ಅಮಾಯಕರ ಬೆನ್ನತ್ತಿದ ನೀವು ಗೃಹಮಂತ್ರಿ ಹುದ್ದೆಗೆ ನಾಲಾಯಕ್. ಸಿದ್ದಾರ್ಥ, ಡಾ.ಅಂಬೇಡ್ಕರ್ ಹೆಸರಿನಲ್ಲಿ ಲೂಟಿ ಮೇಲೆ ಲೂಟಿ ಮಾಡಿದ 'ಬಲಿತ ದಲಿತ'ನೇ, ನಿಮ್ಮ ಮೀಸಲು ಕ್ಷೇತ್ರವನ್ನು ದುರ್ಬಲ ದಲಿತನಿಗೆ ಬಿಟ್ಟುಕೊಟ್ಟು ಸಾಮಾನ್ಯ ಕ್ಷೇತ್ರದಿಂದ ಗೆದ್ದು ಬನ್ನಿ. ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು? ಇನ್ನೆಷ್ಟು ವರ್ಷ ದಲಿತರ ಹೆಸರಿನಲ್ಲಿ ಅಧಿಕಾರ? ಅಸಲಿ ದಲಿತರಿಗೆ ಅಧಿಕಾರ ಕೊಡಿ. ನನ್ನ ಹುಡುಗರನ್ನು ರಕ್ಷಿಸಿಕೊಳ್ಳುವುದು ನನಗೆ ಗೊತ್ತು. ಓಡುವುದು ನನ್ನ ಜಾಯಮಾನವಲ್ಲ. ನಾನು ಕೆಪಿಎಸ್ಸಿ, ಸ್ಟಿಂಗ್ ವಿಷಯ ಪ್ರಸ್ತಾಪಿಸಿದ ಕೂಡಲೇ ಎಷ್ಟು ಕಡೆ ರನ್ನಿಂಗ್ ರೇಸ್ ಮಾಡಿದ್ದೀರಿ ಎಂದು ನನಗೆ ಗೊತ್ತಿದೆ. ಅಂಗಲಾಚುವವನಲ್ಲ ಈ ಕುಮಾರಸ್ವಾಮಿ. ನಿಮ್ಮ ಪೊಲೀಸ್ ಕಮಿಷನರ್ ಬಳಿ ಏನು ಹೇಳಿದ್ದೇನೆ ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ಪಕ್ಷದ ಹಿರಿಯ ನಾಯಕನನ್ನು ಸ್ಟಿಂಗ್ ಮಾಡಿದ ನಟೋರಿಯಸ್ ಸ್ಟಿಂಗ್'ಪಿನ್ ನನ್ನೇ ಬಂಧಿಸಲು ಯೋಗ್ಯತೆ ಇಲ್ಲ ನಿಮಗೆ. ಅವನು ಬಂದು ನಿಮ್ಮ ಡಿಸಿಪಿ ಮುಂದೆ ಕಾಲು ಮೇಲೆ ಕಾಲು ಹಾಕಿ ಕೂರುತ್ತಾನೆ, ನಿಮ್ಮ ಇಲಾಖೆಯ ನಿವೃತ್ತ IPS ಅಧಿಕಾರಿಗೆ ಕೊಲೆ ಬೆದರಿಕೆ ಹಾಕ್ತಾನೆ, ನಿಮ್ಮ ಪೊಲೀಸ್ ಅಧಿಕಾರಿಗಳ ಸ್ಟಿಂಗ್ ಮಾಡಿ ಹಫ್ತಾ ವಸೂಲಿ ಮಾಡ್ತಾನೆ. ಅವನನ್ನು ಹಿಡಿದು ಸೆದೆಬಡಿಯುವುದು ಬಿಟ್ಟು ಪುಂಗಿ ಬಿಡ್ತಾ ಇದ್ದೀರಿ. ಸ್ಟಿಂಗ್ ಸಾಮ್ರಾಟನ ಸಿಂಡಿಕೇಟ್ ನಲ್ಲಿ ನೀವು ಒಂದು ಭಾಗ ಎಂಬುದು ನನಗೆ ಗ್ಯಾರಂಟಿ ಆಗಿದೆ. #KarnatakaStingSamrat #KarnatakaStingpin @JanataDal_S
1
35
ಸಿದ್ದರಾಮಯ್ಯ ವಿರುದ್ಧ ನಡೆದ ಸ್ಟಿಂಗ್ ಸಂಚಿನಲ್ಲಿ ಶಾಮೀಲಾಗಿ ಅವರ ಪದಚ್ಯುತಿಗೆ ಕಾರಣನಾದ ನೀಲಿಕಣ್ಣಿನ ಮಂತ್ರಿ @PriyankKharge, ಸ್ಟಿಂಗ್ ಮಾಡಿದ ಅಸಲಿ ಕಿರಾತಕನನ್ನು ಬಿಟ್ಟು ಅಮಾಯಕರ ಬೆನ್ನತ್ತಿದ ನೀವು ಗೃಹಮಂತ್ರಿ ಹುದ್ದೆಗೆ ನಾಲಾಯಕ್. ಸಿದ್ದಾರ್ಥ, ಡಾ.ಅಂಬೇಡ್ಕರ್ ಹೆಸರಿನಲ್ಲಿ ಲೂಟಿ ಮೇಲೆ ಲೂಟಿ ಮಾಡಿದ 'ಬಲಿತ ದಲಿತ'ನೇ, ನಿಮ್ಮ ಮೀಸಲು ಕ್ಷೇತ್ರವನ್ನು ದುರ್ಬಲ ದಲಿತನಿಗೆ ಬಿಟ್ಟುಕೊಟ್ಟು ಸಾಮಾನ್ಯ ಕ್ಷೇತ್ರದಿಂದ ಗೆದ್ದು ಬನ್ನಿ. ನಿಮಗೆ, ನಿಮ್ಮಪ್ಪನಿಗೆ ಇನ್ನೆಷ್ಟು ವರ್ಷ ಮೀಸಲು ಕ್ಷೇತ್ರಗಳು ಬೇಕು? ಇನ್ನೆಷ್ಟು ವರ್ಷ ದಲಿತರ ಹೆಸರಿನಲ್ಲಿ ಅಧಿಕಾರ? ಅಸಲಿ ದಲಿತರಿಗೆ ಅಧಿಕಾರ ಕೊಡಿ. ನನ್ನ ಹುಡುಗರನ್ನು ರಕ್ಷಿಸಿಕೊಳ್ಳುವುದು ನನಗೆ ಗೊತ್ತು. ಓಡುವುದು ನನ್ನ ಜಾಯಮಾನವಲ್ಲ. ನಾನು ಕೆಪಿಎಸ್ಸಿ, ಸ್ಟಿಂಗ್ ವಿಷಯ ಪ್ರಸ್ತಾಪಿಸಿದ ಕೂಡಲೇ ಎಷ್ಟು ಕಡೆ ರನ್ನಿಂಗ್ ರೇಸ್ ಮಾಡಿದ್ದೀರಿ ಎಂದು ನನಗೆ ಗೊತ್ತಿದೆ. ಅಂಗಲಾಚುವವನಲ್ಲ ಈ ಕುಮಾರಸ್ವಾಮಿ. ನಿಮ್ಮ ಪೊಲೀಸ್ ಕಮಿಷನರ್ ಬಳಿ ಏನು ಹೇಳಿದ್ದೇನೆ ಎಂಬುದನ್ನು ತಿಳಿದುಕೊಳ್ಳಿ. ನಿಮ್ಮ ಪಕ್ಷದ ಹಿರಿಯ ನಾಯಕನನ್ನು ಸ್ಟಿಂಗ್ ಮಾಡಿದ ನಟೋರಿಯಸ್ ಸ್ಟಿಂಗ್'ಪಿನ್ ನನ್ನೇ ಬಂಧಿಸಲು ಯೋಗ್ಯತೆ ಇಲ್ಲ ನಿಮಗೆ. ಅವನು ಬಂದು ನಿಮ್ಮ ಡಿಸಿಪಿ ಮುಂದೆ ಕಾಲು ಮೇಲೆ ಕಾಲು ಹಾಕಿ ಕೂರುತ್ತಾನೆ, ನಿಮ್ಮ ಇಲಾಖೆಯ ನಿವೃತ್ತ IPS ಅಧಿಕಾರಿಗೆ ಕೊಲೆ ಬೆದರಿಕೆ ಹಾಕ್ತಾನೆ, ನಿಮ್ಮ ಪೊಲೀಸ್ ಅಧಿಕಾರಿಗಳ ಸ್ಟಿಂಗ್ ಮಾಡಿ ಹಫ್ತಾ ವಸೂಲಿ ಮಾಡ್ತಾನೆ. ಅವನನ್ನು ಹಿಡಿದು ಸೆದೆಬಡಿಯುವುದು ಬಿಟ್ಟು ಪುಂಗಿ ಬಿಡ್ತಾ ಇದ್ದೀರಿ. ಸ್ಟಿಂಗ್ ಸಾಮ್ರಾಟನ ಸಿಂಡಿಕೇಟ್ ನಲ್ಲಿ ನೀವು ಒಂದು ಭಾಗ ಎಂಬುದು ನನಗೆ ಗ್ಯಾರಂಟಿ ಆಗಿದೆ. #KarnatakaStingSamrat #KarnatakaStingpin @JanataDal_S
134
481
2,721
247,716
Prashanth Kini🇮🇳 retweeted
ಇದೇ ಅಕ್ಟೋಬರ್ 16, ಶುಕ್ರವಾರ, ಬೆಳಿಗ್ಗೆ 11 ಗಂಟೆಗೆ ಬಂಟರ ಸಂಘ, ವಿಜಯನಗರ, ಬೆಂಗಳೂರು.📍 #kpsc #youthsupport #HDKumaraswamy #exams #bengaluru
1
12
48
994
Prashanth Kini🇮🇳 retweeted
ಇದು ಬಾಲಬುದ್ಧಿ @RahulGandhi ಯ ಹತಾಶೆಯ ಪರಮಾವಧಿ!  "ಮತ ಕಳವು ಆಗಿದೆ" ಎಂದು ಹಾದಿಬೀದಿಯಲ್ಲಿ ಕೂಗಾಡುವ @INCIndia ನಾಯಕರಿಗೆ, ಗೌರವಾನ್ವಿತ ರಾಷ್ಟ್ರಪತಿಗಳು ಸಾಕ್ಷಿ ಕೇಳಿದರೆ 'ಅಯ್ಯೋ ಆಘಾತವಾಯ್ತು' ಎಂದು ಅಳೋದ್ಯಾಕೆ? ಸಾಕ್ಷಿ ಇದ್ದರೆ ಕೊಡಿ, ಇಲ್ಲವೇ ಜನರ ತೀರ್ಪನ್ನು ಗೌರವಿಸಿ ಸುಮ್ಮನಿರಿ. ಸುಳ್ಳು ಆರೋಪಗಳನ್ನೇ ರಾಜಕೀಯ ಬಂಡವಾಳ ಮಾಡಿಕೊಂಡಿರುವ ಕಾಂಗ್ರೆಸ್‌ ನಾಯಕರಿಗೆ ಸಾಕ್ಷ್ಯಾಧಾರ ಕೇಳಿದರೆ ಆಘಾತವಾಗುವುದು ಸಹಜ. @INCKarnataka , ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸುವುದನ್ನು ಬಿಟ್ಟು, ಸಾಕ್ಷಿ ಇದ್ದರೆ ಕೊಡಿ. ಇಲ್ಲದಿದ್ದರೆ ವಿನಾಕಾರಣ ಸಾಂವಿಧಾನಿಕ ಸಂಸ್ಥೆಗಳ ಮೇಲೆ ಗೂಬೆ ಕೂರಿಸುವುದನ್ನು ಬಿಡಿ. #FakeNarrative #Democracy
12
33
210
4,237
Prashanth Kini🇮🇳 retweeted
HERE COMES INDIRECT CONFESSION OF THEIR ANTI-NATIONAL ACTIVITIES! THEY KNOW UAPA IS COMING! "They seized our phones. We suspect our phones were hacked or cloned. We fear they may've planted documents or other material to be presented later as evidence against us...." This R_Rona won't help, Saurav. NIA & IB have already gone too ahead in Investigation & Irrefutable Proofs.😊 x.com/ANI/status/21092134024…
222
2,251
7,522
140,684
Prashanth Kini🇮🇳 retweeted
Reporter's Got No Chill 😅 Reporter :- Supreme Court has declared the elections in 50 wards in Punjab invalid. Will you go to Punjab? Saurav Das :- I understand your question. We will only focus on the Chief Election Commission (CEC). Sourav Das got angry at reporters for asking questions related to Punjab. 😭 Paw paw ke liye kuch nahi sun sakte. 🤣 x.com/PoliticalKida/status/2…
94
1,037
4,202
150,470
Prashanth Kini🇮🇳 retweeted
#WATCH | Nagpur | Cockroach Janta Party (CJP) Founder Abhijeet Dipke says, "The Delhi Police came and told me that my grandmother had died. I then asked the Delhi Police to let me call my cousin who lives in the village; I requested them to bring my phone for just two minutes. They refused, saying they couldn't bring the phone and asked me to provide the number instead. I told them I didn't remember the number by heart and asked them to just hand me the phone for two minutes so I could retrieve the number and give it to them. Even then, they did not give me the phone. By law, I have the right to call my lawyer as well. The Delhi Police did not allow that either; they wouldn't let me call my lawyer. I needed to call my cousin—who lived with my grandmother in the village—to ask what had happened and how. The Delhi Police still refused to give me the phone. What do you make of that? They still wouldn't let me make the call. At 3:30 AM, the Delhi Police came and told me to call my parents and inform them that I had been arrested. What was the intention behind this? Waking me up at 3:30 AM and telling me to call my parents—waking them up too—to tell them I was under arrest? I asked them why they hadn't informed my parents all day that I had been arrested or where I was being held. Why didn't you tell them during the day? Why are you telling me this at 3:30 AM? Why not wait until morning? They insisted it was a legal procedure. What kind of legal procedure requires calling someone's parents at 3:30 AM to inform them that their son has been arrested? My grandmother had just passed away due to health issues; my parents were already in a state of shock. On top of that, these Delhi Police goons and brutes wanted me to call my parents at 3:30 AM and shock them with the news that I had been arrested. They have no humanity—absolutely none. They are goons in uniform—thugs wearing the uniform—and Amit Shah has turned them into such hooligans...I haven't signed any bond. We will take to the streets again; we will not be intimidated by people like Amit Shah and Modi. Throw us in jail not just once, but a hundred times—we do not fear your dictatorship. We will put an end to your dictatorship"
#WATCH | Delhi | DCP Neha Yadav says, "As soon as the Delhi Police received information about the passing away of Cockroach Janta Party (CJP) Founder Abhijeet Dipke's grandmother, officers approached him to convey this sad news and offered all possible assistance. They sensitively asked if he needed help with flights, phone calls, or anything else. They repeatedly asked if he wished to speak to his parents, but he declined...Regarding CJP, their past conduct showed a failure to adhere to previously given undertakings and local directives. When permission was granted previously, they did not abide by the law; the crowd they mobilized engaged in heavy stone-pelting, arson, and violence, causing significant damage to public property. Permission for the proposed sit-in protest at Janpath was denied due to the failure to follow prescribed procedures, a history of non-compliance with laws and guidelines, and the prevailing security and law-and-order situation. To ensure Delhi's security and protect the lives and property of its citizens, Section 133 BNSS was imposed in several areas of the city, prohibiting any form of gathering or protest. Abhijeet Dipke and two of their associates were detained on October 10 in connection with a call for a protest at Janpath as permission for the demonstration had not been granted"
1,005
3,318
16,996
1,682,547
In india If you are chain snacher! Or Abuse Officals = Go behind Bars If you are anti-National & Abuse PM/HM/Instigate Violence = No Action Vikasit Bharat @HMOIndia @PMOIndia @DelhiPolice @ARanganathan72 @ShivAroor @RubikaLiyaquat @sudhirchaudhary @Girishbdwj @SushantBSinha
- 50 Metro Stations closed - Trains cancelled - Buses canceled - Border Sealed - 1000+ people in detention Why are you so scared Modi? Your IT cell told us that hardly anyone will come to our protest, so why all these measures? 😂
33
Unfortunately BJP will pay the price in UP elections. They will lose the core vote bank @RSSorg @narendramodi @AmitShah @NitinNabin @PMOIndia @myogiadityanath @myogioffice
PM Modi is living in hardest time as PM . CJP Is protesting against Him Opposition is protesting against Him Elon Musk has taken stand against him He must be feeling alone because his GC Worrier is not with him ,who used to destroy any agenda against him.
28
Same @DKShivakumar brother @DKSureshINC will sit in Delhi for protest if petrol rate goes up by 50 Paise Milk ₹17 Jump from 2023 Disgusting! Another 1.5 yr left @RahulGandhi @hd_kumaraswamy @narendramodi @AmitShah @BYVijayendra @RAshokaBJP @publictvnews @ShivAroor @mepratap
Ranganna on fire.🔥 Milk price 2x,Auto fares 3x,Metro & Bus fares 2x...but potholes, broken footpaths and pathetic roads are also FREE. ನಂಗೂ ಫ್ರೀ, ನಿಂಗೂ ಫ್ರೀ… ಬೆಲೆ ಏರಿಕೆ ಭಾಗ್ಯ ಮಾತ್ರ ಫುಲ್ ಫ್ರೀ..😂 Congress model of “guarantees”🙏😴
1
74
Aura of @hd_kumaraswamy Anna is of next level. He just changed the narrative in Karnataka within a week. Please send him back to state politics @RSSorg @AmitShah @narendramodi @NitinNabin @republic @CNNnews18 @ShivAroor @roypranesh @RShivshankar @RubikaLiyaquat @sudhirchaudhary
1
30
Prashanth Kini🇮🇳 retweeted
#BreakingNews | Karnataka government mulls big milk price hike @afreen_hussain_ with @poonam_burde | #The5PMBrief #Karnataka #MilkPrice #PriceHike
1
2
6
4,364
Karnataka must strongly oppose this loot.Undoubtedly @DKShivakumar can declare 5000 Cr assets in 2028 wish if the common man CM had continued @siddaramaiah @hd_kumaraswamy @BYVijayendra @RAshokaBJP @mepratap @Tejasvi_Surya @smitharanganath @AmitShah @narendramodi @publictvnews
ರಾಜ್ಯದ ಜನತೆಗೆ ಬಿಗ್‌ ಶಾಕ್‌ – ಹಾಲಿನ ದರ 8 ರೂ. ಹೆಚ್ಚಳಕ್ಕೆ ಸಂಪುಟ ಒಪ್ಪಿಗೆ – ಬಸ್‌ ಟಿಕೆಟ್‌ ದರ ಹೆಚ್ಚಳಕ್ಕೂ ಸಚಿವ ಸಂಪುಟ ಒಪ್ಪಿಗೆ publictv.in/karnataka-cabine… #MilkPriceHike #Bengaluru #Cabinet #Karnataka #KMF #NandiniMilk
1
57
ಬೆಂಗಳೂರಿನ ಹೊಸಕೆರೆಹಳ್ಳಿ ಟೋಲ್ ಬಳಿ ಇರುವ ಶೋಭಾ ಅಪಾರ್ಟ್ಮೆಂಟ್ ಯಾರದು? ಅದಕ್ಕೆ ಹಾಲಿ ಮುಖ್ಯಮಂತ್ರಿ @DKShivakumar ಅವರ ಕುಟುಂಬ, ಮತ್ತು ಅವರ ಸಹೋದರ ಡಿ.ಕೆ. ಸುರೇಶ್ ಅವರಿಗೂ ಏನು ಸಂಬಂಧ? ಅಮಾಸೆಗೌಡ, ಭಾಗ್ಯಲಕ್ಷ್ಮಿ, ಕೆಂಪೇಗೌಡ ಅನ್ನುವವರು ಯಾರು? ಈ ಮುಖ್ಯಮಂತ್ರಿ ತಮ್ಮ ಮತ್ತು ತಾಯಿ ಹೆಸರಿಗೆ ಆ ಭೂಮಿಯನ್ನು ಖರಿಸಿದ್ದು ಹೇಗೆ? ಒಮ್ಮೆ ಸರ್ಕಾರಿ ಯೋಜನೆಗೆ ನೋಟಿಫೈ ಆಗಿರುವ ಭೂಮಿಯನ್ನು ಇವರು ಖರೀದಿಸಲು ಹೇಗೆ ಸಾಧ್ಯವಾಯಿತು? NOC ಹೇಗೆ ಸಿಕ್ಕಿತು? ಅಲ್ಲಿ ಕಟ್ಟಲಾಗಿರುವ ಗಗನಚುಂಬಿ ಶೋಭಾ ಅಪಾರ್ಟ್ಮೆಂಟ್ ಮೂಲಕ ಅವರು ₹2000 ಕೋಟಿ ಮೌಲ್ಯದ ಆಸ್ತಿಯನ್ನು ಮಾಡಿದ್ದಾರೆ. ಇನ್ನು, ಈ ನೈಸ್ ಅಕ್ಕಪಕ್ಕದಲ್ಲಿರುವ ಸ್ವಾಧೀನ ಆಗಿರುವ ಭೂಮಿಗೆ ಬಡವರಿಗೆ ಯಾರಿಗೂ ಈ ನೈಸ್ ಕಂಪನಿ ಗುತ್ತಿಗೆದಾರ NOC ಕೊಟ್ಟಿಲ್ಲ. ಅಷ್ಟೇ ಅಲ್ಲ, ಶ್ರೀ ಸಿದ್ದಗಂಗಾ ಮಠಕ್ಕೆ NOC ನಿರಾಕರಿಸುತ್ತಾನೆ. ಆದರೆ, ಈ ರಸ್ತೆಯ ಸುತ್ತಮುತ್ತ 200-300 ಎಕರೆಯಷ್ಟು ಭೂಮಿಯನ್ನು ಮುಖ್ಯಮಂತ್ರಿ ಮತ್ತವರ ಪರಿವಾರ ಖರೀದಿಸಿದ್ದು ಹೇಗೆ? ಅವರು ಅನ್ಯಾಯದ ಮಾರ್ಗದಲ್ಲಿ ಕಸಿದುಕೊಂಡಿದ್ದಾರೆ. ಹೆದರಿಸಿ ಬೆದರಿಸಿ ಭೂಮಿಯನ್ನು ಕಿತ್ತುಕೊಂಡಿದ್ದಾರೆ. #ನಮ್ಮಭೂಮಿನಮ್ಮಹಕ್ಕು #ಡಿಕೆಶಿಭೂಪರಿವಾರ #NiceLootsKarnataka #NothingNice
16
93
411
32,762
Visited The shop for Kyc of APL card but as per notification recived by the shop currently it's only for BPL card KYC being done @dcuttarakannada please clarify @ArshadRizwan @CMofKarnataka @JoshiPralhad @hd_kumaraswamy @RAshokaBJP @BYVijayendra @News18Kannada @publictvnews
85